newsfirstkannada.com

ಭೂಕಂಪದಿಂದ ಜಸ್ಟ್​ ಪಾರಾದ ನಿರ್ದೇಶಕ ರಾಜಮೌಳಿ.. ಭಯಾನಕ ಅನುಭವ ಬಿಚ್ಚಿಟ್ಟ ಮಗ ಕಾರ್ತಿಕೇಯ 

Share :

Published March 21, 2024 at 12:20pm

  ಜಪಾನ್​ನಲ್ಲಿ ಕಂಪಿಸಿದ ಭೂಮಿ.. ಕಟ್ಟಡ ಅಲುಗಾಡಿದ ಅನುಭವ

  ಜಪಾನ್​ನಲ್ಲಿರುವ ಆರ್​​ಆರ್​​ಆರ್​ ನಿರ್ದೇಶಕ ರಾಜಮೌಳಿ

  ಭೂಮಿ ಕಂಪಿಸಿದ ಭಯಾನಕ ಅನಭವ ಬಿಚ್ಚಿಟ್ಟ ಮಗ ಕಾರ್ತಿಕೇಯ

ಖ್ಯಾತ ನಿರ್ದೇಶಕ ರಾಜಮೌಳಿ ಭೂಕಂಪ ಅಪಾಯದಿಂದ ಪಾರಾಗಿದ್ದಾರೆ. ಜಪಾನ್​ನಲ್ಲಿರುವ ನಿರ್ದೇಶಕ ಭೂಮಿ ನಲುಗಿದ್ದ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ.

ರಾಜಮೌಳಿ ಆರ್​ಆರ್​ಆರ್​ ಚಿತ್ರದ ವಿಶೇಷ ಪ್ರದರ್ಶನದ ನಿಮಿತ್ತ ಜಪಾನ್​ಗೆ ತೆರಳಿದ್ದರು. ಖಾಸಗಿ ಹೋಟೆಲ್​ನ 28ನೇ ಮಹಡಿಯಲ್ಲಿದ್ದ ರಾಜಮೌಳಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಭೂಮಿ ಕಂಪಿಸಿದೆ.

ಭೂಕಂಪದ ಭಯಾನಕ ಅನುಭವವನ್ನು ರಾಜಮೌಳಿ ಮಗ ಎಸ್​ಎಸ್​ ಕಾರ್ತಿಕೇಯ ಅವರು ಬಿಚ್ಚಿಟ್ಟಿದ್ದಾರೆ. ಭೂಕಂಪ ಉಂಟಾದ ಹಿನ್ನೆಲೆ ಕಟ್ಟಡ ಅಲುಗಾಡಿದ ಅನುಭವ ಆಗಿದೆ ಎಂದು ಹೇಳಿದ್ದಾರೆ.

ಎಕ್ಸ್​ ಖಾತೆಯಲ್ಲಿ (ಟ್ವಿಟ್ಟರ್​)ರಾಜಮೌಳಿ ಪುತ್ರ ಭೂಕಂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.  ನಾವು 28ನೇ ಮಹಡಿಯಲ್ಲಿದ್ದೇವು. ಕಟ್ಟಡ ಚಲಿಸಿದ ಅನುಭವ ಆಯ್ತು. ಇದು ಭೂಕಂಪನ ಅಂತ ತಿಳಿಯೋಕೆ ಸ್ವಲ್ಪ ಸಮಯ ಬೇಕಾಯಿತು. ನಾನು ಕೆಲ ಸಮಯ ಭಯಭೀತನಾಗಿದ್ದೆ. ಜಪಾನಿಯರು ಮಳೆ ಶುರುವಾದಂತೆ ಅಲ್ಲಲ್ಲೇ ನಿಂತು ಬಿಟ್ಟರು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಕಂಪದಿಂದ ಜಸ್ಟ್​ ಪಾರಾದ ನಿರ್ದೇಶಕ ರಾಜಮೌಳಿ.. ಭಯಾನಕ ಅನುಭವ ಬಿಚ್ಚಿಟ್ಟ ಮಗ ಕಾರ್ತಿಕೇಯ 

https://newsfirstlive.com/wp-content/uploads/2024/03/rajamouli.jpg

Load More