newsfirstkannada.com

PHOTOS: ಸ್ಟಾರ್​ ಡೈರೆಕ್ಟರ್​ ಮಗಳ ಮದುವೆಯಲ್ಲಿ ಸಿನಿಮಾ ಸ್ಟಾರ್ಸ್​ ದಂಡು; ಯಾರ್​​ ಯಾರ್​ ಇದ್ರು?

Share :

Published April 16, 2024 at 6:10am

  ಬಹಳ ಅದ್ಧೂರಿಯಾಗಿ ನಡೆದ ಸ್ಟಾರ್ ಡೈರೆಕ್ಟರ್ ಶಂಕರ್ ಮಗಳ ಮದುವೆ

  ಸಹಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಮದುವೆಯಾದ ಡೈರೆಕ್ಟರ್ ಪುತ್ರಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಐಶ್ವರ್ಯ ಮದುವೆ ಫೋಟೋಸ್​

ಕಾಲಿವುಡ್‌ ಸ್ಟಾರ್ ಡೈರೆಕ್ಟರ್ ಎಸ್‌. ಶಂಕರ್ ಅವರ ಮಗಳು ಐಶ್ವರ್ಯ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ.
ಚೆನ್ನೈನಲ್ಲಿ ಐಶ್ವರ್ಯ ಅವರು ಸಹಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಎಂಬುವವರನ್ನು ವರಿಸಿದ್ದು, ಈ ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಐಶ್ವರ್ಯಾ, ತರುಣ್ ವಿವಾಹ ಸಮಾರಂಭಕ್ಕೆ ತಮಿಳು ಚಿತ್ರರಂಗದ ದೊಡ್ಡ, ದೊಡ್ಡ ನಟರು ಆಗಮಿಸಿದ್ದರು.

ಡೈರೆಕ್ಟರ್ ಎಸ್‌. ಶಂಕರ್ ಮಗಳ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್ ಆಗಮಿಸಿದರು.

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಕೂಡ ಆಗಮಿಸಿ ಎಸ್‌. ಶಂಕರ್ ಅವರ ಮಗಳ ಮದುವೆಗೆ ಶುಭಾಶಯ ಕೋರಿದರು.

ಇದನ್ನೂ ಓದಿ: ಮಾವಿನ ಕಾಯಿ, ಮಾವಿನ ಹಣ್ಣು ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?

ಬಹುಭಾಷಾ ನಟ ಕಮಲ್ ಹಾಸನ್ ಅವರು ಎಸ್‌. ಶಂಕರ್ ಅವರ ಮಗಳ ಮದುವೆಯಲ್ಲಿ ಬ್ಲಾಕ್ ಕಲರ್ ಜುಬ್ಬಾದಲ್ಲಿ ಕಾಣಿಸಿಕೊಂಡಿದ್ದರು.

ತಮಿಳು ಖ್ಯಾತ ನಟ ಸೂರ್ಯ ಶಿವಕುಮಾರ್‌‌ ಹಾಗೂ ಕಾರ್ತಿಕ್ ಶಿವಕುಮಾರ್ ಕೂಡ ಅದ್ಧೂರಿ ಮದುವೆಯಲ್ಲಿ ಭಾಗಿಯಾಗಿದ್ದರು.

ತಮಿಳು ನಟ ಚಿಯಾನ್ ವಿಕ್ರಮ್, ಮಣಿರತ್ನಂ, ಸುಹಾಸಿನಿ, ನಯನತಾರಾ ಸೇರಿದಂತೆ ಹಲವು ನಟ ನಟಿಯರು ಕಾಲಿವುಡ್‌ ಸ್ಟಾರ್ ಡೈರೆಕ್ಟರ್ ಎಸ್‌. ಶಂಕರ್ ಮಗಳ ಮದುವೆಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಸ್ಟಾರ್​ ಡೈರೆಕ್ಟರ್​ ಮಗಳ ಮದುವೆಯಲ್ಲಿ ಸಿನಿಮಾ ಸ್ಟಾರ್ಸ್​ ದಂಡು; ಯಾರ್​​ ಯಾರ್​ ಇದ್ರು?

https://newsfirstlive.com/wp-content/uploads/2024/04/Shankar-daughte6.jpg

Load More