ಕೊಹ್ಲಿ ಅಲ್ಲ.. ಬೂಮ್ರಾ ಯಾರ್ಕರ್ಗೆ ಈಕೆ ಕ್ಲೀನ್ ಬೋಲ್ಡ್..!
ಬೂಮ್ರಾ ಮೇಲೆ ಪ್ರೀತಿಯ ಸುರಿಮಳೆಗೈದ ಬಾಲಿವುಡ್ ಬ್ಯೂಟಿ
ಯಾರು ಈ ಪಠಾನಿ..? ಸುದ್ದಿಯಲ್ಲಿರುವ ಈಕೆ ಹಿನ್ನೆಲೆ ಏನು..?
ವಿರಾಟ್ ಕೊಹ್ಲಿ.. ರೂಲರ್ ಆಫ್ ಕ್ರಿಕೆಟ್. ಈ ಮಹಾದಿಗ್ಗಜನಿಗೆ ಇರುವಂತ ಹಾರ್ಡ್ ಕೋರ್ ಫ್ಯಾನ್ಸ್, ಫಾಲೋಯಿಂಗ್ ಮತ್ತಾರಿಗೂ ಇಲ್ಲ. ನಟ, ನಟಿಯರ ಮೋಸ್ಟ್ ಫೇವರಿಟ್ ಕೂಡ ವಿರಾಟ್ ಕೊಹ್ಲಿ. ಆದ್ರೆ, ಇದು ಸುಳ್ಳಾಗಿದ್ಯಾ ಎಂಬ ಅನುಮಾನ ಹುಟ್ಟಿಹಾಕಿದೆ.
ಕೊಹ್ಲಿ ಅಲ್ಲ.. ಬೂಮ್ರಾ ಯಾರ್ಕರ್ಗೆ ಈಕೆ ಕ್ಲೀನ್ ಬೋಲ್ಡ್.
ಕಿಂಗ್ ಕೊಹ್ಲಿಗೆ ವಿಶ್ವದಾದ್ಯಂತ ಫ್ಯಾನ್ಸ್ ಇದ್ದಾರೆ. ಲೆಕ್ಕ ಇಲ್ಲದಷ್ಟು ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾ ಫಾಲೋವರ್ಗಳ ವಿಚಾರದಲ್ಲಿ ವಿರಾಟ್ಗೆ ಸರಿಸಾಟಿಯಾಗಿ ನಿಲ್ಲೋ ಮತ್ತೊಬ್ಬ ಕ್ರಿಕೆಟರ್ ಇಲ್ಲ. ವಿರಾಟ್ ಕೊಹ್ಲಿಯ ಹ್ಯಾಂಡ್ಸಮ್ ಲುಕ್ಗೂ ಕ್ಲೀನ್ ಬೋಲ್ಡ್ ಆಗಿರುವ ಹಲವು ನಟಿಯರು, ಸಂದರ್ಶನಗಳಲ್ಲೇ ಡೇಂಟಿಂಗ್ ಆಫರ್ ನೀಡಿರೋ ಎಕ್ಸಾಂಪಲ್ಗಳಿವೆ. ಕೊಹ್ಲಿಯನ್ನ ಹುಚ್ಚಳಂತೆ ಪ್ರೀತಿಸುತ್ತಿದ್ದೆ ಎಂದು ಹೇಳಿಕೊಂಡಿದ್ದ ಮೃಣಾಲ್ ಠಾಕೂರ್ ಲೇಟೆಸ್ಟ್ ಎಕ್ಸಾಂಪಲ್.. ಇಲ್ಲಿ ಬಾಲಿವುಡ್ ಬ್ಯೂಟಿ ದಿಶಾ ಪಠಾನಿ ಮತ್ತೊಬ್ಬ ಕ್ರಿಕೆಟರ್ಗೆ ಮನಸೋತಿದ್ದಾರೆ. ಆ ಕ್ರಿಕೆಟರ್ ಬೇರ್ಯಾರು ಅಲ್ಲ. ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ.
ಇದನ್ನೂ ಓದಿ:ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?
ಜಸ್ಪ್ರೀತ್ ಬೂಮ್ರಾ ಕೂಲ್ ಆ್ಯಂಡ್ ಕಾಮ್ನೆಸ್ ಇಷ್ಟ ಪಟ್ಟಿರುವುದಾಗಿ ಹೇಳಿಕೊಂಡಿರುವ ದಿಶಾ ಪಠಾನಿ, ಬೂಮ್ರಾರ ಶಾಂತ ರೀತಿಯ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರಂತೆ. ಅಷ್ಟೇ ಅಲ್ಲ.! ಟೀಮ್ ಇಂಡಿಯಾದ ಬಿಗ್ಗೆಸ್ಟ್ ಮ್ಯಾಚ್ ವಿನ್ನರ್ ಜಸ್ಪ್ರೀತ್ ಬೂಮ್ರಾ ಅಂತೆಯೇ ಹೇಳಿಕೊಂಡಿದ್ದಾರೆ.
ಬೂಮ್ರಾ ಮ್ಯಾಚ್ ವಿನ್ನರ್.!
ನಾನು ಮ್ಯಾಚ್ ವಿನ್ನರ್ ಆಯ್ಕೆ ಮಾಡಬೇಕಾದರೆ, ಜಸ್ಪ್ರೀತ್ ಬುಮ್ರಾ ಅವರನ್ನ ಆಯ್ಕೆ ಮಾಡುತ್ತೇನೆ. ಬೂಮ್ರಾ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಜಸ್ಪ್ರೀತ್ ಬೂಮ್ರಾ ತುಂಬಾ ಶಾಂತ ಸ್ವಭಾವದ ವ್ಯಕ್ತಿ-ದಿಶಾ ಪಠಾನಿ, ನಟಿ
ದಿಶಾ ಪಠಾನಿ ಹೇಳಿಕೆಯಂತೆ ಬೂಮ್ರಾ ಬಿಗ್ ಮ್ಯಾಚ್ ವಿನ್ನರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆತನ ವ್ಯಕ್ತಿತ್ವ ಎಂತವರನ್ನೇ ಆಗಲಿ ಆಕರ್ಷಿಸುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದೇ ನಟಿ, ಒಂದಿಲ್ಲೊಂದು ರೀತಿಯಲ್ಲಿ ಪದೇ ಪದೇ ಸುದ್ದಿಯಲ್ಲಿ ಇದ್ದೇ ಇರ್ತಾರೆ.
ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!
ಯಾರು ಈ ಪಠಾನಿ..?
ಬಾಲಿವುಡ್ನ ಹಾಟ್ ಬ್ಯೂಟಿ ಅಂತಾನೇ ಫೇಮಸ್ ಆಗಿರುವ ಈ ದಿಶಾ ಪಠಾನಿ. ಧೋನಿ ಜೀವಧಾರಿತ ಚಿತ್ರವಾದ ಎಮ್.ಎಸ್.ಧೋನಿ ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಿಂದ ಮನೆಮಾತಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪದೇ ಪದೆ ಹಾಟ್ ಫೋಟೋಸ್ ಹಾಕುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ನಟ ಟೈಗರ್ ಶ್ರಾಫ್ ಜೊತೆ ಬ್ರೇಕ್ ಆಪ್ ಮಾಡಿಕೊಂಡಿರುವ ಈಕೆ, ಸರ್ಬಿಯಾದ ಮೂಲದ ನಟ ಅಲೆಕ್ಸಾಂಡರ್ ಜೊತೆ ಸುತ್ತಾಟ ನಡೆಸ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಕಲ್ಕಿ 2898AD ಚಿತ್ರದಲ್ಲಿ ನಟಿಸಿದ ದಿಶಾ ಪಠಾನಿ ಹೆಸರು, ಈಗ ಪ್ರಬಾಸ್ ಜೊತೆಯೂ ತಳುಕು ಹಾಕಿಕೊಂಡಿದೆ.
ಇದನ್ನೂ ಓದಿ:ವಿನೇಶ್ ಫೋಗಟ್ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?
ಸಿನಿಮಾ ಪ್ರಮೋಷನ್ ಕಾರಣಕ್ಕೆ ದಿಶಾ ಪಠಾನಿ ಸದಾ ಸುದ್ದಿಯಲ್ಲಿರಲು ಬಯಸ್ತಾರೆ. ಇಷ್ಟು ದಿನ ಬಾಲಿವುಡ್ಗೆ ಸೀಮಿತವಾಗಿದ್ದ ಈ ನಟಿ, ಇದೀಗ ಸ್ಟಾರ್ ಕ್ರಿಕೆಟರ್ ಜಸ್ಪ್ರೀತ್ಬೂಮ್ರಾ ಹೆಸರು ಜಪಿಸ್ತಿದ್ದಾರೆ ಅಷ್ಟೇ.
ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್ ಮ್ಯಾನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್