/newsfirstlive-kannada/media/post_attachments/wp-content/uploads/2024/07/Divya-Suresh.jpg)
ಬಿಗ್​ ಬಾಸ್​​ ರಿಯಾಲಿಟಿ ಶೋ ಖ್ಯಾತಿಯ ದಿವ್ಯಾ ಸುರೇಶ್​ ನಟ ದರ್ಶನ್ ಪ್ರಕರಣದ ಕುರಿತಾಗಿ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ​ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು ಎಂದಿದ್ದಾರೆ ದರ್ಶನ್ ಜಡ್ಜ್​​ಮೆಂಟ್ ಮೇಲೆ ಕ್ಯೂರಿಯಾಸಿಟಿ.
ರೇಣುಕಾಸ್ವಾಮಿ ಪ್ರಕರಣ ಕೇಳಿ ಶಾಕ್ ಆಯ್ತು. ದರ್ಶನ್ ಅರೆಸ್ಟ್ ಆಗಿರೋದು ಬೇಸರ ಆಯ್ತು. ಈ ಪ್ರಕರಣದ ತೀರ್ಪಿನ ಮೇಲೆ ಕುತೂಹಲ ಇದೆ ಎಂದು ದಿವ್ಯಾ ಸುರೇರ್ಶ್ ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಅವರು, ನನಗೂ ಅಶ್ಲೀಲ ಮೆಸೇಜ್​ಗಳು ಬಂದಿದೆ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ಕೆಟ್ಟ ಕಾಮೆಂಟ್​ಗಳಿಗೆ ನಾನು ರಿಪ್ಲೈ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us