ಮೆಟ್ರೋದಲ್ಲಿ ಕೆಲಸಗಳು ಖಾಲಿ ಖಾಲಿ, ನಿಮಗೂ ಅವಕಾಶ
ಅರ್ಜಿಗಳು ಆಫ್ಲೈನ್ ಆಗಿದ್ದು ಅಭ್ಯರ್ಥಿಗಳು ಅಪ್ಲೇ ಮಾಡಿ
ಮೇಲ್ವಿಚಾರಕ, ಜೂ.ಇಂಜಿನಿಯರ್ ಸೇರಿ ಕೆಲ ಉದ್ಯೋಗಗಳು
ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂಆರ್ಸಿ)ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಮೇಲ್ವಿಚಾರಕ, ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಸೆಕ್ಷನ್ ಇಂಜಿನಿಯರ್ ಸೇರಿದಂತೆ ಇತರೆ ಹುದ್ದೆಗಳನ್ನು ತುಂಬಲಾಗುತ್ತಿದೆ. ಈ ಉದ್ಯೋಗಗಳಿಗೆ ಉತ್ತಮ ಸ್ಯಾಲರಿ ಇದ್ದು ಆಕಸ್ತರು ಅಪ್ಲೇ ಮಾಡಬಹುದು.
ಈಗಾಗಲೇ ಡಿಎಂಆರ್ಸಿ ಇಲಾಖೆಯು ಅರ್ಜಿಗಳನ್ನು ಆರಂಭ ಮಾಡಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡುವವರು ಕೂಡಲೇ ಅಪ್ಲೇ ಮಾಡಬೇಕು. ಈ ಹುದ್ದೆಗಳ ಅರ್ಜಿ ಪ್ರತಿ ಈ ಕೆಳಗಿನ ಲಿಂಕ್ನಲ್ಲಿ ಇದೆ. ಅಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಈ ಕೆಳಗೆ ನೀಡಲಾಗಿರುವ ಹಲವು ಮಾಹಿತಿಗಳು ಈ ಹುದ್ದೆಗೆ ಅರ್ಜಿ ಹಾಕುವವರಿಗೆ ಉಪಯುಕ್ತವಾಗಿವೆ. ಹೀಗಾಗಿ ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಸರಿಯಾಗಿ ಗಮನಿಸಬೇಕು. ನಿಮ್ಮ ವೃತ್ತಿಜೀವನವನ್ನು ಮುನ್ನಡೆಸುವ ಈ ಒಂದು ಅವಕಾಶ ಕಳೆದುಕೊಳ್ಳಬೇಡಿ. ಈ ಎಲ್ಲ ಅರ್ಜಿಗಳು ಆಫ್ಲೈನ್ ಆಗಿವೆ ಎಂದು ಇಲಾಖೆ ತಿಳಿಸಿದೆ.
ಯಾವ್ಯಾವ ಹುದ್ದೆಗಳು..?
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 08 ನವೆಂಬರ್ 2024
ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ದಿನಾಂಕ- ನವೆಂಬರ್ 2ನೇ ವಾರ
ಸಂದರ್ಶನ ದಿನಾಂಕ- ನವೆಂಬರ್ 3ನೇ ವಾರ
ಒಟ್ಟು ಹುದ್ದೆಗಳು– 09
ಕೆಲಸ ಮಾಡುವ ಸ್ಥಳ– ಮುಂಬೈ
ಮಾಸಿಕ ಸಂಬಳ– ರೂ. 50,000 ದಿಂದ ರೂ. 72,600
ಶೈಕ್ಷಣಿಕ ವಿದ್ಯಾರ್ಹತೆ
3 ವರ್ಷದ ಡಿಪ್ಲೋಮಾ, ಬಿಇ (ಎಲೆಕ್ಟ್ರಾಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮುನಿಕೇಶನ್, ಐಟಿ, ಕಂಪ್ಯೂಟರ್ ಸೈನ್ಸ್, Electronics & Telecommunication, Instrumentation Engg)
ವಯೋಮಿತಿ– 62 ವರ್ಷಗಳು
ಆಯ್ಕೆ ಪ್ರಕ್ರಿಯೆ
ಕಚೇರಿ ವಿವರ;
ಎಕ್ಸಕ್ಯುಟಿವ್ ಡೈರೆಕ್ಟರ್ (ಹೆಚ್ಆರ್),
ದೆಹಲಿ ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್,
ಮೆಟ್ರೋ ಭವನ, ಫೈರ್ ಬ್ರಿಡ್ಜ್ ಲೈನ್,
ಬರಖಾಂಬ ರೋಡ್, ನವದೆಹಲಿ- 110001
ಇಮೇಲ್- [email protected]
ಅರ್ಜಿ ಸಲ್ಲಿಸಲು ಇರುವ ಲಿಂಕ್- https://backend.delhimetrorail.com/documents/7228/Advt_179__Sup_ST__Dep_PRCE.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ