newsfirstkannada.com

×

ಕೆಲಸದಲ್ಲಿ ಭಾರೀ ಒತ್ತಡ; ತಾಯಿ ಆರೋಗ್ಯದ ಬಗ್ಗೆ ಎಚ್ಚರ; ಅನಗತ್ಯ ಖರ್ಚು ಬೇಡ; ಇಲ್ಲಿದೆ ಇಂದಿನ ಭವಿಷ್ಯ

Share :

Published September 12, 2024 at 6:20am

    ಕುಟುಂಬದ ಸೌಹಾರ್ದತೆ ಚೆನ್ನಾಗಿರುತ್ತದೆ

    ಕೋಪದ ಜೊತೆಯಲ್ಲಿ ವ್ಯವಹಾರ ಬೇಡ!

    ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬದ ಸೌಹಾರ್ದತೆ ಚೆನ್ನಾಗಿರುತ್ತದೆ
  • ಕೋಪದ ಜೊತೆಯಲ್ಲಿ ವ್ಯವಹಾರ ಬೇಡ
  • ಸಂಬಂಧ, ಸ್ನೇಹಗಳನ್ನು ಹಾಳು ಮಾಡಿಕೊಳ್ಳಬೇಡಿ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಕೆಲಸದಲ್ಲಿ ಸಮರ್ಪಣಾ ಭಾವನೆ ಇರಲಿ
  • ದಿನಚರಿಯನ್ನು ನಿಯಮಿತವಾಗಿರಿಸಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ವೃಷಭ

  • ಹಣದ ವಿಚಾರವಾಗಿ ಸಂತೋಷ ಇರುತ್ತದೆ
  • ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ
  • ಮಕ್ಕಳ ಜೊತೆಯಲ್ಲಿ ಸಮಯ ಕಳೆಯಿರಿ
  • ಕೆಲಸದ ಸ್ಥಳದಲ್ಲಿ ಜಾಗ್ರತೆವಹಿಸಿ
  • ಮನಸ್ಸು ಅಸ್ಥಿರವಾಗಿರುತ್ತದೆ
  • ತುಂಬಾ ದೊಡ್ಡ ವಿಚಾರಗಳಿಗೆ ಇಂದು ನಿರ್ಧಾರ ಬೇಡ
  • ಗೌರಿ ಸಮೇತ ಈಶ್ವರನನ್ನು ಪೂಜಿಸಿ

ಮಿಥುನ

  • ಹಳೆಯ ವಿವಾದಗಳಲ್ಲಿ ಜಯ
  • ರಿಯಲ್ ಎಸ್ಟೇಟ್​ನವರಿಗೆ ಲಾಭ
  • ಆತ್ಮವಿಶ್ವಾಸವನ್ನು ದುಡ್ಡಿನಿಂದ ಅಳೆಯದಿರಿ
  • ನಿಮ್ಮ ಕೆಲಸದಲ್ಲಿ ದೊಡ್ಡವರ ಒತ್ತಡ ಇರಬಹುದು
  • ನೀವು ನೀವಾಗಿರಲು ಸಾಧ್ಯವಿಲ್ಲ
  • ತಾಯಿ ಆರೋಗ್ಯದಲ್ಲಿ ಎಚ್ಚರಿಕೆವಹಿಸಿ
  • ಭೂವರಾಹ ಸ್ವಾಮಿಯನ್ನು ಪೂಜಿಸಿ

ಕಟಕ

  • ಅನಾರೋಗ್ಯ – ಖರ್ಚು ಹೆಚ್ಚಾಗಬಹುದು
  • ವೃತ್ತಿಯಲ್ಲಿ ಹಿನ್ನಡೆ ಉಂಟಾಗಬಹುದು
  • ನಕರಾತ್ಮಕ ವಾತಾವರಣ ಇರುತ್ತದೆ
  • ಆಹಾರದ ಬಗ್ಗೆ ಗಮನಿಸಿ
  • ಹೊಸ ಕೆಲಸಗಳ ಆರಂಭ ಬೇಡ
  • ಪ್ರಯಾಣ ಅನಿವಾರ್ಯ ಆದರೆ ಒಳಿತಲ್ಲ
  • ಇಂದು ಏನೋ ಒಂದು ರೀತಿಯ ಬೇಸರದ ದಿನ
  • ವನದುರ್ಗ ಉಪಾಸನೆ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾವಕಾಶ
  • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಯುವ ಪ್ರೇಮಿಗಳಿಗೆ ಒಳಿತಿದೆ
  • ವ್ಯಾಪಾರದಲ್ಲಿ ಆರ್ಥಿಕ ಲಾಭ
  • ಕೋಪ ಹೆಚ್ಚಾಗಿ ಕೆಲವು ಎಡವಟ್ಟುಗಳಾಗಬಹುದು
  • ತಪ್ಪು ದಾರಿ ಬಿಟ್ಟು ಯೋಚಿಸಿ ಶುಭವಿದೆ
  • ಸೂರ್ಯನಾರಾಯಣ ಪ್ರಾರ್ಥನೆ ಮಾಡಿ

ಕನ್ಯಾ

  • ಕುಟುಂಬದಲ್ಲಿ ಶಾಂತಿ ಇದೆ ಹಾಗೆ ಉಳಿಸಿಕೊಳ್ಳಿ
  • ಅನಾರೋಗ್ಯ ಸಮಸ್ಯೆ ಕಾಡಬಹುದು
  • ನಿಮ್ಮ ಗುರಿಯ ಬಗ್ಗೆ ಚಿಂತಿಸಿ
  • ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಬಹುದು
  • ಹಣ, ಆಭರಣ ಇದೆ ದುಸಾರೆ ಕಾಡಬಹುದು
  • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
  • ಚಂಡಿಕಾ ಪಾರಾಯಣ ಮಾಡಿಸಿ

ತುಲಾ

  • ನಿಮ್ಮ ಜೀವನ ಭಾವನಾತ್ಮಕವಾಗಿ ಕೆಲಸ ಮಾಡುತ್ತದೆ
  • ಕರುಣೆ, ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಕಾಣಬಹುದು
  • ಬಡವರಿಗೆ ಸಹಾಯ ಮಾಡಬಹುದು
  • ಹಲವರಿಗೆ ಮಾರ್ಗದರ್ಶನ – ಸಹಕಾರ ಸಿಗಬಹುದು
  • ಪ್ರಮುಖ ಕಾರ್ಯಗಳಲ್ಲಿ ಜಾಗ್ರತೆವಹಿಸಿ
  • ಹಲವು ಸವಾಲು ಎದುರಾಗುತ್ತವೆ, ಅತಿಯಾದ ನಂಬಿಕೆ ಬೇಡ
  • ಗೋಮಾತೆಯನ್ನು ಪೂಜಿಸಿ

ವೃಶ್ಚಿಕ

  • ಹಳೆಯ ಕಾರ್ಯಗಳನ್ನು ಪೂರ್ಣಗೊಳಿಸಿ
  • ಸಂಬಂಧಗಳ ನಡುವೆ ಅಹಂಭಾವ ಬೇಡ
  • ಅನಾವಶ್ಯಕ ವಿಚಾರಗಳಲ್ಲಿ ಮನಸ್ಸು
  • ಪ್ರೇಮಿಗಳಿಗೆ ತೊಂದರೆಯಾಗುವುದರಿಂದ ಬೇಸರವಾಗಬಹುದು
  • ಅದೃಷ್ಟದ ಕೊರತೆಯಿಂದಾಗಿ ಕೈಗೆ ಬಂದದ್ದು ಸಿಗಲ್ಲ
  • ಕಠಿಣ ಪರಿಶ್ರಮ, ಗಳಿಕೆ ಕಡಿಮೆ
  • ಲಕ್ಷ್ಮಿನಾರಾಯಣರಿಗೆ ಕ್ಷೀರಾಭಿಷೇಕ ಮಾಡಿಸಿ

ಧನಸ್ಸು

  • ಉದ್ಯೋಗ ಹುಡುಕುವವರಿಗೆ ಯಶಸ್ಸು
  • ವ್ಯಾಪಾರದಲ್ಲಿ ಲಾಭವಿದೆ
  • ಖರೀದಿಯ ವಿಚಾರದಲ್ಲಿ ಮುಂದಿರುತ್ತೀರಿ
  • ದಾಂಪತ್ಯದಲ್ಲಿ ಸಂತೋಷ ಇರುತ್ತದೆ
  • ಅನಗತ್ಯ ವಿಚಾರಗಳಿಗೆ ವಾದಬೇಡ
  • ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ – ಧನಾತ್ಮಕವಾಗಿರಲು ಪ್ರಯತ್ನಿಸಿ
  • ಹಾಲು, ಜೇನಿನಿಂದ ಗಣಪತಿಗೆ ಅಭಿಷೇಕ ಮಾಡಿಸಿ

ಮಕರ

  • ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ
  • ನಿಮ್ಮ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ
  • ಮಕ್ಕಳ ಬಗ್ಗೆ ಚಿಂತೆ ಕಾಡಬಹುದು
  • ಆಯುಷ್ಯ ಅಲ್ಪ ಎಂಬ ಭಯ ಕಾಡಬಹುದು
  • ಪತಿ ಅಥವಾ ಪತ್ನಿ ವಿಚಾರದಲ್ಲಿ ಬೇಸರವಾಗಬಹುದು
  • ಪ್ರಾಮಾಣಿಕವಾಗಿರಿ, ಸುಳ್ಳು ಮಾತನಾಡುವುದು ಬೇಡ
  • ಅಮೃತ ಮೃತ್ಯುಂಜಯ ಜಪ ಅಥವಾ ಹೋಮ ಮಾಡಿಸಿ

ಕುಂಭ

  • ನಿವೃತ್ತ ಅಧಿಕಾರಿಗಳಿಗೆ ಶುಭವಿದೆ
  • ನಿಮ್ಮ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಮಾಂತ್ರಿಕ ದೋಷ ಇರುವ ಶಂಕೆ ಬರಬಹುದು
  • ಹಳೆಯ ಸಂಕಲ್ಪವನ್ನು ಪೂರ್ತಿಗೊಳಿಸಿ
  • ಪೂರ್ವಾಭಾದ್ರ ನಕ್ಷತ್ರ, ಕುಂಭ ರಾಶಿಯವರಿಗೆ ತೊಂದರೆ ಗಮನಿಸಿ
  • ತಂದೆಯವರ ಆರೋಗ್ಯ ಜಾಗತೆ ಎಚ್ಚರಿಕೆವಹಿಸಿ
  • ಗಾಯತ್ರಿ ಮಂತ್ರ ಜಪಿಸಿ ಅಥವಾ ಶ್ರವಣ ಮಾಡಿ

ಮೀನ

  • ರಾಜಕೀಯ ವಿಚಾರಗಳಿಂದ ದೂರ ಉಳಿಯಿರಿ
  • ಅಧೈರ್ಯ, ಕೋಪ ಆತ್ಮವಿಶ್ವಾಸ ಕಡಿಮೆ ಇರುತ್ತದೆ
  • ಭಯದಿಂದ ಹೊರಬರಲು ಅನೇಕ ಹೋರಾಟ ಮಾಡುತ್ತೀರಿ
  • ನಿಮ್ಮ ಜೀವನ ಬಗ್ಗೆ ತುಂಬಾ ಭಯ ಉಂಟಾಗಬಹುದು
  • ಬೆಲೆ ಬಾಳುವ ವಸ್ತುಗಳ ಜೊತೆಯಲ್ಲಿ ವಿಹರಿಸಬೇಡಿ
  • ಅನುಭವ ನಿಮಗೆ ದಾರಿದೀಪವಾಗುತ್ತದೆ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೆಲಸದಲ್ಲಿ ಭಾರೀ ಒತ್ತಡ; ತಾಯಿ ಆರೋಗ್ಯದ ಬಗ್ಗೆ ಎಚ್ಚರ; ಅನಗತ್ಯ ಖರ್ಚು ಬೇಡ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More