Advertisment

ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ

author-image
Ganesh
Updated On
ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ
Advertisment
  • ಅರಸೀಕೆರೆಯ ಕಾಳೇನಹಳ್ಳಿ ನಿವಾಸದಲ್ಲಿ ವಿಧಿವಶ
  • ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಮಲ್ಲಮ್ಮ
  • ಪ್ರತಿ ಸಲ ವೋಟ್ ಮಾಡಲು ಡಾಲಿ ಜೊತೆ ಬರುತ್ತಿದ್ದರು

ಹಾಸನ: ನಟ ಡಾಲಿ ಧನಂಜಯ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ (95) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ನಿವಾಸದಲ್ಲಿ ಮಲ್ಲಮ್ಮ ಮೃತಪಟ್ಟಿದ್ದಾರೆ.

Advertisment

ಮಲ್ಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

publive-image

ಮಲ್ಲಮ್ಮ ಅವರು ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಡಾಲಿ ಧನಂಜಯ ಜೊತೆ ತೆರಳಿ ತಪ್ಪದೇ ಮತದಾನ ಮಾಡುತ್ತಿದ್ದರು. ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ ಅವರ ಮಗನೇ ಡಾಲಿ ಧನಂಜಯ್.

ಇದನ್ನೂ ಓದಿ:ರಾಹುಲ್ ದ್ರಾವಿಡ್​​ IPLಗೆ ರಿಟರ್ನ್​.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್​..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment