newsfirstkannada.com

Pink WhatsApp ಬಂದಿದೆ ಅಂತಾ ಇನ್​​ಸ್ಟಾಲ್ ಮಾಡಿದ್ರೆ ನಿಮ್ ಕತೆ ಅಷ್ಟೇ..!

Share :

Published January 24, 2024 at 8:31am

Update January 24, 2024 at 9:18am

  ಮೋಸದ ಬಲೆ ಬೀಸಿದ್ದಾರೆ ಸೈಬರ್ ಖದೀಮರು

  ಸೈಬರ್ ವಂಚಕರಿಗೆ ಮರುಳಾಗದಿರಿ ಹುಷಾರು

  ಬೆಂಗಳೂರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ ಪೊಲೀಸರು

ಬೆಂಗಳೂರು: ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಬಳಸೋಕು ಮುನ್ನ ಹುಷಾರ್. ಸೈಬರ್ ಖದೀಮರು ಪಿಂಕ್ ಕಲರ್​​​​ ವಾಟ್ಸ್​ಆ್ಯಪ್ ವಂಚನೆ ಮಾಡಲು ಮುಂದಾಗಿದ್ದು, ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.

ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಬಳಸದಂತೆ ಪೊಲೀಸರು ಮನವಿ ಮಾಡಿಕೊಳ್ತಿದ್ದಾರೆ. ಎಕ್ಸ್ (ಟ್ವಿಟರ್​) ಮೂಲಕ ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಫೋಟೋ ಹಾಕಿ ಟ್ಯಾಗ್ ಮಾಡಿದ್ದು, ಈ ವಾಟ್ಸ್​ಆ್ಯಪ್ ಬಳಸಿದರೆ ಮೊಬೈಲ್ ಸಂಪೂರ್ಣ ಡೇಟಾ ಹ್ಯಾಕರ್ಸ್ ಕೈಸೇರುತ್ತದೆ.

ನಿಮ್ಮ ಮೊಬೈಲ್​ನಲ್ಲಿರುವ ಫೋಟೋ, ಬ್ಯಾಂಕ್ ಖಾತೆಗಳ ವಿವರ, ಪಾಸ್​ ವರ್ಡ್, ಕಾಂಟ್ಯಾಕ್ಟ್ಸ್ ಹಾಗೂ ಮೆಸೇಜ್​ಗಳನ್ನು ಕದಿಯುತ್ತಾರೆ. ಜೊತೆಗೆ ಸಂಪೂರ್ಣ ನಿಮ್ಮ ಮೊಬೈಲ್​ನ ದತ್ತಾಂಶ ಹ್ಯಾಕರ್ಸ್ ಕೈಸೇರುತ್ತದೆ ಹುಷಾರ್ ಆಗಿರಿ ಎಂದು ಎಚ್ಚರಿಸಿದ್ದಾರೆ. ಯಾರೂ ಕೂಡ ಈ ಪಿಂಕ್ ವಾಟ್ಸ್​ಆ್ಯಪ್ ಯಾರೂ ಬಳಕೆ ಮಾಡಬಾರದು. ಯಾವುದೇ ರೀತಿಯ ಸೈಬರ್ ವಂಚನೆಯಾದರೆ 1930ಕ್ಕೆ ಕರೆ ಮಾಡಲು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pink WhatsApp ಬಂದಿದೆ ಅಂತಾ ಇನ್​​ಸ್ಟಾಲ್ ಮಾಡಿದ್ರೆ ನಿಮ್ ಕತೆ ಅಷ್ಟೇ..!

https://newsfirstlive.com/wp-content/uploads/2024/01/PINK-WHAtsapp.jpg

Load More