newsfirstkannada.com

ಉತ್ತರಕಾಂಡದಲ್ಲಿ ‘ಗುಟ್ಕಾ’ ಪ್ರೇಮಿ ದಿಗಂತ್.. ದೂದ್​ ಪೇಡಾಗೆ ಇದೆಂಥಾ ಚಟ!

Share :

Published April 19, 2024 at 6:55am

  ಬಹುನಿರೀಕ್ಷಿತ 'ಉತ್ತರಕಾಂಡ' ಸಿನಿಮಾದ ಶೂಟಿಂಗ್ ಆರಂಭ

  ಶಿವಣ್ಣ - ಡಾಲಿ ನಟನೆಯ ಸಿನಿಮಾದಲ್ಲಿ ದೂದ್​ಪೇಡ ನಟನೆ

  ದೂದ್​ಪೇಡ ದಿಗಂತ್​ ಅವತಾರ ನೋಡಿದ್ರಾ? ಪಾತ್ರದ ಹೆಸರೇನು ಗೊತ್ತಾ?

ಶಿವಣ್ಣ – ಡಾಲಿ ನಟನೆಯ ಬಹು ನಿರೀಕ್ಷಿತ ‘ಉತ್ತರಕಾಂಡ’ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ವಿಜಯಪುರದ ಸುತ್ತಮುತ್ತ ಶೂಟಿಂಗ್ ಭರದಿಂದ ಸಾಗಿದೆ. ಶೂಟಿಂಗ್ ಆರಂಭವಾದ ಬೆನ್ನಲ್ಲೇ ಚಿತ್ರತಂಡ ತಾರಾಗಣದ ಪರಿಚಯ ಮಾಡಿಕೊಡುತ್ತಿದ್ದು, ಆನ್ ಬೋರ್ಡ್ ಪೋಸ್ಟ್​ಗಳನ್ನು ಹಂಚಿಕೊಳ್ತಿದೆ.

ಮೊನ್ನೆಯಷ್ಟೇ ಚೈತ್ರಾ ಆಚಾರ್ ನಟಿಸ್ತಿರೋ ಲಚ್ಚಿ ಪಾತ್ರದ ಪರಿಚಯ ಮಾಡಿಕೊಟ್ಟಿದ್ರು. ಇದೀಗ ದೂಡ್ ಪೇಡ ದಿಗಂತ್ ಪಾತ್ರವನ್ನು ಇಂಟ್ರಡ್ಯೂಸ್ ಮಾಡಿದೆ. ದಿಗಂತ್ ಗುಟ್ಕಾ ಚಟ ಇರೋ ಮಲ್ಲಿಗಿ ಅನ್ನೋ ಪಾತ್ರ ಮಾಡ್ತಿದ್ದು, ಹಿಂದೆಂದೂ ಕಾಣಿಸಿದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಇದನ್ನೂ ಓದಿ: ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ; ಮಲಗಿದ್ದಲ್ಲೇ ಕೊಲೆಗೈದು ದುಷ್ಕರ್ಮಿಗಳು ಪರಾರಿ

ಉಳಿದಂತೆ ಮಲಯಾಳಂನ ವಿಜಯ್ ಬಾಬು ಕೂಡ ಪ್ರಮುಖ ಪಾತ್ರ ನಿಭಾಯಿಸ್ತಿದ್ದಾರೆ. ಸದ್ಯ ಅಭಿಮಾನಿಗಳಿಗಂತೂ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿದೆ. ಅದರಲ್ಲೂ ಡಾಲಿ-ಶಿವಣ್ಣ ಕಾಂಬಿನೇಷನನ್ನು ಕಾಣಲು ಅಭಿಮಾನಿಗಳು ತವಕದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಕಾಂಡದಲ್ಲಿ ‘ಗುಟ್ಕಾ’ ಪ್ರೇಮಿ ದಿಗಂತ್.. ದೂದ್​ ಪೇಡಾಗೆ ಇದೆಂಥಾ ಚಟ!

https://newsfirstlive.com/wp-content/uploads/2024/04/Diganth.jpg

Load More