newsfirstkannada.com

ಶಕ್ತಿಯೋಜನೆಯಿಂದ ಮುಜರಾಯಿ ದೇಗುಲಗಳ ಆದಾಯ ದ್ವಿಗುಣ; ಕುಕ್ಕೆ, ಕೊಲ್ಲೂರಿನ ಈ ವರ್ಷದ ಆದಾಯವೆಷ್ಟು?

Share :

Published February 5, 2024 at 8:49am

    ರಾಜ್ಯದ ದೇಗುಲಗಳಿಗೆ ಶಕ್ತಿ ತುಂಬಿದ ನಾರಿಯರು

    ದುಪ್ಪಟ್ಟಾದ ಮುಜರಾಯಿ ದೇಗುಲಗಳ ಆದಾಯ

    ಕಳೆದ ವರ್ಷ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು

ಶಕ್ತಿಯೋಜನೆ ಜಾರಿಯಾದ ಬಳಿಕ ದೇಗುಲಗಳಿಗೆ ಜನಸಾಗರ ಹರಿದು ಬರುತ್ತಿದೆ. ಅದರಲ್ಲೂ ರಾಜ್ಯದ ಮುಜರಾಯಿ ದೇಗುಲಗಳಿಗೆ ನಾರಿಯರ ಸಂಖ್ಯೆ ಹೆಚ್ಚಾಗಿ ಬರುತ್ತಿದೆ. ಈ ವರ್ಷ ಅಂದರೆ 2023ರಲ್ಲಿ 390 ಕೋಟಿ ಆದಾಯ ಬಂದಿದೆ.

2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಆದರೆ ಈ ಬಾರಿ 390 ಕೋಟಿ ಆದಾಯ ಬಂದಿದ್ದು, 150 ಕೋಟಿ ಹೆಚ್ಚಳವಾಗಿದೆ. ಹೀಗಾಗಿ ಶಕ್ತಿ‌ಯೋಜನೆಯಿಂದ ದೇಗುಲಗಳ ಆದಾಯ ಹೆಚ್ಚಾಗಿದೆ.

ಮುಜರಾಯಿ ದೇವಸ್ಥಾನ ಮತ್ತು ಆದಾಯ

1. ಕುಕ್ಕೆ ಸುಬ್ರಮ್ಮಣ್ಯ

ಕಳೆದ ವರ್ಷದ ಆದಾಯ ₹74 ಕೋಟಿ
ಈ ವರ್ಷದ ಆದಾಯ ₹123 ಕೋಟಿ

2. ಕೊಲ್ಲೂರು ಮೂಕಂಬಿಕಾ

ಕಳೆದ ವರ್ಷದ ಆದಾಯ ₹31.36 ಕೋಟಿ
ಈ ವರ್ಷದ ಆದಾಯ ₹59.47 ಕೋಟಿ

3. ಚಾಮುಂಡೇಶ್ವರಿ ದೇಗುಲ

ಕಳೆದ ವರ್ಷದ ಆದಾಯ ₹21.92ಕೋಟಿ
ಈ ವರ್ಷದ ಆದಾಯ ₹52.40 ಕೋಟಿ

4. ಎಡೆಯೂರು ಸಿದ್ದಲಿಂಗೇಶ್ವರ

ಕಳೆದ ವರ್ಷದ ಆದಾಯ ₹31.74 ಕೋಟಿ
ಈ ವರ್ಷದ ಆದಾಯ ₹36.48 ಕೋಟಿ

5. ಕಟೀಲು ದುರ್ಗಾಪರಮೇಶ್ವರಿ

ಕಳೆದ ವರ್ಷದ ಆದಾಯ ₹19.57 ಕೋಟಿ
ಈ ವರ್ಷದ ಆದಾಯ ₹32.1೦ ಕೋಟಿ

6. ನಂಜನಗೂಡು ಶ್ರೀಕಂಠೇಶ್ವರ

ಕಳೆದ ವರ್ಷದ ಆದಾಯ ₹18.49ಕೋಟಿ
ಈ ವರ್ಷದ ಆದಾಯ ₹26.71ಕೋಟಿ

7. ಸವದತ್ತಿ ಯಲಮ್ಮ

ಕಳೆದ ವರ್ಷದ ಆದಾಯ ₹10.99ಕೋಟಿ
ಈ ವರ್ಷದ ಆದಾಯ ₹22.52 ಕೋಟಿ

8. ಮಂದಾರ್ತಿ ದುರ್ಗಾಪರಮೇಶ್ವರಿ

ಕಳೆದ ವರ್ಷದ ಆದಾಯ ₹31.36 ಕೋಟಿ
ಈ ವರ್ಷದ ಆದಾಯ ₹59.47 ಕೋಟಿ

9. ಘಾಟಿ ಸುಬ್ರಹ್ಮಣ್ಯ

ಕಳೆದ ವರ್ಷದ ಆದಾಯ ₹7.89ಕೋಟಿ
ಈ ವರ್ಷದ ಆದಾಯ ₹12.25ಕೋಟಿ

10. ಬೆಂಗಳೂರು ಬನಶಂಕರಿ

ಕಳೆದ ವರ್ಷದ ಆದಾಯ ₹5.95 ಕೋಟಿ
ಈ ವರ್ಷದ ಆದಾಯ ₹10.58 ಕೋಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಕ್ತಿಯೋಜನೆಯಿಂದ ಮುಜರಾಯಿ ದೇಗುಲಗಳ ಆದಾಯ ದ್ವಿಗುಣ; ಕುಕ್ಕೆ, ಕೊಲ್ಲೂರಿನ ಈ ವರ್ಷದ ಆದಾಯವೆಷ್ಟು?

https://newsfirstlive.com/wp-content/uploads/2024/02/Kukkae-Subramanya.jpg

Load More