ಸೂಪರ್ ಆಗಿ ಮೂಡಿ ಬಂದಿರೋ ದೃಷ್ಟಿಬೊಟ್ಟು ಸೀರಿಯಲ್ ಪ್ರೋಮೋ
ರಕ್ಷ್ ನಿರ್ಮಾಣದಲ್ಲಿ ಬರೋ ಸೀರಿಯಲ್‌ಗೆ ಫಸ್ಟ್ ಕ್ವಾಲಿಟಿಗೆ ಪ್ರಾಮುಖ್ಯತೆ
ಹೊಸ ಧಾರಾವಾಹಿಗಾಗಿ ಪ್ರೈಮ್ ಟೈಮ್‌ನ ಒಂದು ಸೀರಿಯಲ್‌ಗೆ ಕೊಕ್.!
ಹೊಸ ಧಾರವಾಹಿಯ ಹೊಸ ಪ್ರೋಮೋ ರಿಲೀಸ್ ಆದ್ರೆ, ಒಂದು ಟೀಮ್‌ಗೆ ತುಂಬಾನೇ ಸಂತೋಷ ವಾಗುತ್ತೆ. ಅದೇ ರೀತಿ ಇನ್ನೊಂದು ತಂಡಕ್ಕೆ ಬೇಸರ ಆಗುತ್ತೆ. ಒಬ್ಬರಿಗೆ ಬರ್ತಿರೋ ಖುಷಿ, ಇನ್ನೊಬ್ಬರಿಗೆ ವೈಂಡಪ್ ಬೇಸರ. ಈ ವಿಚಾರ ಏಕೆ ಅಂದ್ರೆ, ಕಲರ್ಸ್ ಕನ್ನಡದಲ್ಲಿ ದೃಷ್ಟಿಬೊಟ್ಟು ಸೀರಿಯಲ್ ಬರ್ತಿರೋದರಿಂದ ಟಿಕೆಟ್ ಪಡೆಯೋ ಸೀರಿಯಲ್ ಯಾವ್ದು ಅನ್ನೋ ಚರ್ಚೆ ಮೆಲ್ಲಗೆ ಶುರುವಾಗಿದೆ.
ಇದನ್ನೂ ಓದಿ: ಅದ್ಧೂರಿ ಮೊಹರಂ ಆಚರಣೆಯಲ್ಲಿ ಅವಘಡ.. ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಾವು
ದೃಷ್ಟಿಬೊಟ್ಟು.. ಈ ಟೈಟಲೇ ತುಂಬಾ ವಿಭಿನ್ನವಾಗಿದೆ. ಈ ಸೀರಿಯರ್‌ಗೆ ಯಾಕ್ ಈ ಹೆಸರು ಇಟ್ಟರು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಾದ್ರೆ, ರಿಲೀಸ್ ಆದ ಫಸ್ಟ್ ಪ್ರೊಮೋ ನೋಡ್ಲೇಬೇಕು. ದೃಷ್ಟಿಬೊಟ್ಟು ಒಂದು ಡಿಫರೆಂಟ್ ಕಥೆಯ ಸೀರಿಯಲ್ ಅನ್ನೋದು ಈ ಪ್ರೊಮೋದಿಂದ ಗೊತ್ತಾಗುತ್ತೆ. ವಿಶೇಷ ಅಂದ್ರೆ, ಈ ಸೀರಿಯಲ್‌ನ ಪ್ರೊಡ್ಯೂಸ್ ಮಾಡ್ತಿರೋದು, ಇಂಡಸ್ಟ್ರಿಯ ಹ್ಯಾಂಡ್ಸಮ್, ಮಲ್ಟಿ ಟ್ಯಾಲೆಟೆಂಟ್, ನಟ ಕಮ್ ನಿರ್ಮಾಪಕ ರಕ್ಷ್.
ಇದನ್ನೂ ಓದಿ: ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ರಕ್ಷ್ ಬಗ್ಗೆ ಹೆಚ್ಚೆನೂ ಹೇಳೋ ಅವಶ್ಯಕತೆಯೇ ಇಲ್ಲ. ಓರ್ವ ಆ್ಯಕ್ಟರ್ ಆಗಿ ಒಂದು ಇಂಡಸ್ಟ್ರಿ ಹಿಟ್ ಸೀರಿಯಲ್ ಇದೇ. ಪ್ರೊಡ್ಯೂಸರ್ ಆಗಿಯು ಇಂಡಸ್ಟ್ರಿ ಹಿಟ್ ಸೀರಿಯಲ್ ಇದೇ. ಹೀಗಾಗಿಯೇ ನಾವು ರಕ್ಷ್ ಮಲ್ಟಿ ಟ್ಯಾಲೆಂಟೆಂಟ್ ಅಂತಾ ಹೇಳೋದು. ಇವ್ರ ಪ್ರೊಡಕ್ಷನ್‌ನಿಂದ ಹೊರಬರೋ ಸೀರಿಯಲ್‌ಗಳಲ್ಲಿ ಕ್ವಾಲಿಟಿಗೆ ಫಸ್ಟ್ ಪ್ರಾಮುಖ್ಯತೆ. ಇದು ಮತ್ತೆ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ಪ್ರೂವ್ ಆಗಿದೆ. ವಿಶೇಷ ಅಂದ್ರೆ, ಈ ಸೀರಿಯಲ್‌ನಲ್ಲಿ ವಿಜಯ್ ಸೂರ್ಯ ಅಭಿನಯಿಸಲಿದ್ದಾರೆ ಅನ್ನೋ ಟಾಕ್ ಕೂಡ ಇಂಡಸ್ಟ್ರಿಯಲ್ಲಿದೆ.
ಇದಿಷ್ಟು ಈ ಸೀರಿಯಲ್‌ನ ವಿಚಾರವಾಯ್ತು. ಆದ್ರೆ, ಈ ಸೀರಿಯಲ್ ಯಾವ ಸ್ಲಾಟ್‌ನಲ್ಲಿ ಬರಲಿದೆ ಅನ್ನೋ ಚರ್ಚೆಯೂ ಶುರುವಾಗಿದೆ. ಈ ಸೀರಿಯಲ್ ಅಂತೂ ಪಕ್ಕಾ ಪ್ರೈಮ್ ಟೈಮ್‌ನಲ್ಲಿಯೇ ಬರೋದು. ಹೀಗಾಗಿ, ಪ್ರೈಮ್ ಟೈಮ್‌ನಲ್ಲಿ ಯಾವ ಸೀರಿಯಲ್‌ಗೆ ಕೊಕ್ ಸಿಗಲಿದೆ ಅನ್ನೋ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ಸದ್ಯ ನಮಗೆ ಸಿಕ್ಕಿರೋ ಮಾಹಿತಿಯ ಪ್ರಕಾರ, ಪ್ರೈಮ್ ಟೈಮ್‌ನಲ್ಲಿ ಚೆನ್ನಾಗಿ ಪರ್ಫಾಮ್ ಮಾಡದ ಅಂದ್ರೆ ಜನರಿಗೆ ಹೆಚ್ಚು ಇಷ್ಟವಾಗದ ಒಂದು ಸೀರಿಯಲ್‌ಗೆ ಕೊಕ್ ಸಿಗಲಿದೆಯಂತೆ. ಹೀಗಾಗಿ, ಈ ಬಗ್ಗೆ ಚಾನಲ್‌ನಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೂ ಸ್ಪಷ್ಟ ಉತ್ತರವಂತೂ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ