ವೇದಿಕೆ ಮೇಲೆ ರಚಿತಾ ರಾಮ್​ ನೋಡಿ ಡ್ರೋನ್​ ಪ್ರತಾಪ್​ ಹಿಂಗಾ ಮಾಡೋದು.. VIDEO

author-image
Veena Gangani
Updated On
ವೇದಿಕೆ ಮೇಲೆ ರಚಿತಾ ರಾಮ್​ ನೋಡಿ ಡ್ರೋನ್​ ಪ್ರತಾಪ್​ ಹಿಂಗಾ ಮಾಡೋದು.. VIDEO
Advertisment
  • ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಜಬರ್ದಸ್ತ್ ಡ್ಯಾನ್ಸ್​ ಮಾಡಿದ ಡ್ರೋನ್​
  • ವಾರದಿಂದ ವಾರಕ್ಕೆ ಸಖತ್ ಮನರಂಜನೆ ನೀಡುತ್ತಿದೆ​ ಭರ್ಜರಿ ಬ್ಯಾಚುಲರ್ಸ್
  • ಡ್ರೋನ್‌ ಪ್ರತಾಪ್‌ ನಟಿ ರಚಿತಾ ರಾಮ್​ ಅವರನ್ನ ನೋಡಿ ಏನ್ ಮಾಡಿದ್ರು?

ಬಿಗ್​ಬಾಸ್​ ಸೀಸನ್ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಡ್ರೋನ್​ ಪ್ರತಾಪ್​​ ಸದ್ಯ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಕಂಗೊಳಿಸುತ್ತಿದ್ದಾರೆ. ಇದರ ಮಧ್ಯೆ ರೋಮ್ಯಾಂಟಿಕ್ ಬ್ಯಾಟಲ್ ರೌಂಡ್​ನಲ್ಲಿ ಮಹಾನಟಿ ಖ್ಯಾತಿಯ ಗಗನ ಜೊತೆಗೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: Yoga Day: ನೀವು ಸ್ಲಿಮ್​​ ಅಂಡ್​ ಫಿಟ್​ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?

publive-image

ಹೌದು, ಈ ವಾರ ಭರ್ಜರಿ ಬ್ಯಾಚುಲರ್ಸ್​ನಲ್ಲಿ ರೋಮ್ಯಾಂಟಿಕ್ ಬ್ಯಾಟಲ್ ರೌಂಡ್
(Romantic Battle Round) ನಡೆದಿದೆ. ಇದೇ ರೌಂಡ್​ನಲ್ಲಿ ಎಲ್ಲಾ ಜೋಡಿಗಳು ಸಖತ್ ರೋಮ್ಯಾಂಟಿಕ್ ಆಗಿ ಡ್ಯಾನ್ಸ್​ ಮಾಡಿ ಜಡ್ಜ್​​ ಮನ ಗೆಲ್ಲೋದಕ್ಕೆ ಮುಂದಾಗಿದ್ದಾರೆ.

publive-image

ಇನ್ನೂ, ಇದೇ ಮೊದಲ ಬಾರಿಗೆ ಡ್ರೋನ್​ ಪ್ರತಾಪ್​ ಹಾಗೂ ಗಗನಾ ರೋಪ್​ ಡ್ಯಾನ್ಸ್​ ಮಾಡಿದ್ದಾರೆ. ಗಾಳಿಯೋ ಗಾಳಿಯೋ ಅಂತ ಗಾಳಿಯಲ್ಲೇ ಭರ್ಜರಿಯಾಗಿ ಡ್ರೋಣ್ ಪ್ರತಾಪ್-ಗಗನ ಹಾರಾಡಿದ್ದಾರೆ.

publive-image

ಅಷ್ಟೇ ಅಲ್ಲದೇ ಡ್ರೋನ್​ ಪ್ರತಾಪ್​ ಎಲ್ಲರ ಮುಂದೆಯೇ ಡಿಂಪಲ್​ ಕ್ವೀನ್ ರಚಿತಾ ರಾಮ್​ಗೆ ಕಣ್ಣು ಹೊಡೆದಿದ್ದಾರೆ. ಇನ್ನೂ, ಡ್ರೋನ್​ ಪ್ರತಾಪ್ ಕಣ್ಣು ಹೊಡೆಯುವುದನ್ನು ನೋಡಿದ ರಚಿತಾ ರಾಮ್​ ಹಂಗೆ ಅಲ್ಲ ಕಣೋ ಹಿಂಗೆ ಹೊಡಿಯಬೇಕು ಅಂತ ಹೇಳಿದ್ದಾರೆ. ಆಗ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಫುಲ್ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment