newsfirstkannada.com

Photos: ಅಬ್ಬಬ್ಬಾ.. ದುನಿಯಾ ವಿಜಿ ಮಗಳು.. ಇಂಟ್ರೆಸ್ಟಿಂಗ್ ಆಗಿದೆ ನೆಟ್ಟಿಗರ ಕಮೆಂಟ್ಸ್..!

Share :

Published May 12, 2024 at 8:00pm

Update May 12, 2024 at 7:53pm

  ನೆಟ್ಟಿಗರ ಕಣ್ಮನ ಸೆಳೆದ ನಟ ದುನಿಯಾ ವಿಜಯ್​ ಮಗಳ ಹೊಸ ಹೇರ್​ ಸ್ಟೈಲ್

  ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದೆ ಮೋನಿಷಾ ಹೊಸ ಫೋಟೋ

  ‘ನೀವು ಹೀಗೆ ನೋಡಿದ್ರೆ ಹುಡುಗರ ಗತಿ ಏನು ಆಗಬೇಕು‘ ಕಾಮೆಂಟ್​​ ಹಾಕಿದ ಫ್ಯಾನ್​

ಸಾಮಾಜಿಕ ಜಾಲತಾಣದಲ್ಲಿ ಒಂದೆಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಮಕ್ಕಳು. ಈಗಾಗಲೇ ಸ್ಯಾಂಡಲ್​ವುಡ್​ ನಟ, ಕರಿ ಚಿರತೆ ಅಂತಲೇ ಖ್ಯಾತಿ ಪಡೆದಿರೋ ದುನಿಯ ವಿಜಯ್​ ಮೊದಲ ಮಗಳು ಮೋನಿಕಾ ನಟನೆಯ ಚೊಚ್ಚಲ ಸಿನಿಮಾ ಸೆಟ್ಟೇರಿದೆ.

ಇದನ್ನೂ ಓದಿ: ರಾಧಾ ರಮಣ ಸೀರಿಯಲ್ ನಟಿ ಪವಿತ್ರಾ ಜಯರಾಂ ನಿಧನ; ಅಸಲಿಗೆ ಆಗಿದ್ದೇನು?

ಕಾಟೇರಾ ಚಿತ್ರದ ರೈಟರ್ ಜಡೇಶ್ ಕೆ.ಹಂಪಿ ಚಿತ್ರ ನಿರ್ದೇಶಿಸುತ್ತಿದ್ದು, ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕೂಡ ನಡೆದಿತ್ತು. ದುನಿಯಾ ವಿಜಯ್​ ಅವರ ಮುದ್ದಾದ ಇಬ್ಬರು ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಫ್ಯೂಚರ್​ ಹೀರೋಯಿನ್ಸ್​ ಅಂತ ದೃಷ್ಟಿ ತೆಗೆಯುತ್ತಿದ್ದಾರೆ ಅಭಿಮಾನಿಗಳು. ಆದರೆ ಈ ಮಧ್ಯೆ ಹೊಸ ಹೊಸ ಫೋಟೋ ಶೂಟ್​ ಮೂಲಕ ದುನಿಯಾ ವಿಜಯ್​ ಎರಡನೇ ಮಗಳು ಮೋನಿಷಾ ಸಖತ್​ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಮೋನಿಷಾ ಹೊಸ ಹೇರ್​ ಸ್ಟೈಲ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

View this post on Instagram

A post shared by M O N I S H A (@monishavijayy)

ಮೋನಿಷಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಮೋನಿಷಾ ಹೊಸ ಹೇರ್​ ಸ್ಟೈಲ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ವಾವ್​​ ನೂಡಲ್ಸ್ ಹೇರ್​ ಸ್ಟೈಲ್, ಮೇಡಂ ನೀವು ಹೀಗೆ ನೋಡಿದರೆ ನಮ್ಮಂತ ಹುಡುಗರ ಗತಿ ಏನು, ಬ್ಯೂಟಿಫುಲ್​ ಆಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್​ ಮಾಡುವ ಮೂಲಕ ಹಾಡಿ ಹೊಗಳುತ್ತಿದ್ದಾರೆ. ಮೋನಿಷಾ ಫ್ಯಾಷನ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದು, ಶುಗರ್​ ಬೈ ಮೋನಿಷಾ ಎಂಬ ಬ್ರಾಂಡ್​​ ಕೂಡ ನಿರ್ಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಈಕೆ ವಿಭಿನ್ನವಾದ ಡ್ರೆಸ್​ ಧರಿಸುವ ಮೂಲಕ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Photos: ಅಬ್ಬಬ್ಬಾ.. ದುನಿಯಾ ವಿಜಿ ಮಗಳು.. ಇಂಟ್ರೆಸ್ಟಿಂಗ್ ಆಗಿದೆ ನೆಟ್ಟಿಗರ ಕಮೆಂಟ್ಸ್..!

https://newsfirstlive.com/wp-content/uploads/2024/05/duniya-divi.jpg

Load More