newsfirstkannada.com

ಜೈಲಿನಿಂದ ಖೈದಿಗಳನ್ನು ಬಿಡುಗಡೆ ಮಾಡಿಸಿದ ದುನಿಯಾ ವಿಜಯ್​.. ನುಡಿದಂತೆ ನಡೆದ ‘ಭೀಮ’​

Share :

Published January 18, 2024 at 2:48pm

Update January 18, 2024 at 2:53pm

  ದುನಿಯಾ ವಿಜಯ್ ಕಾರ್ಯಕ್ಕೆ ಫ್ಯಾನ್ಸ್​ ಮೆಚ್ಚುಗೆ

  ಜೈಲು ಪಾಲಾಗಿರೋ ಖೈದಿಗಳ ಬಿಡುಗಡೆ ಮಾಡಿಸಿದ ‘ಸಲಗ’

  ಇಂತಹ ನೋವು ಯಾರಿಗೂ ಬಾರದಿರಲಿ ಎಂಬ ಬ್ಲಾಕ್​ ಕೋಬ್ರಾ

ಸ್ಯಾಂಡಲ್​ವುಡ್​ ನಟ ಬ್ಲಾಕ್​ ಕೋಬ್ರಾ, ದುನಿಯಾ ವಿಜಯ್​ ಮೊನ್ನೆಯಷ್ಟೇ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಖೈದಿಗಳ ಬಿಡುಗಡೆಗೆ ಪ್ರಯತ್ನ ಮಾಡ್ತೀವಿ ಎಂದು ಹೇಳಿದ್ದರು. ಆದರೀಗ ‘ಭೀಮ’ ನುಡಿದಂತೆ ನಡೆದಿದ್ದಾರೆ.

ಹೌದು. ದುನಿಯಾ ವಿಜಯ್ ಇಂದು​ ಜೈಲಿನಿಂದ ಖೈದಿಗಳ ಬಿಡುಗಡೆ ಮಾಡಿಸಿದ್ದಾರೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಖೈದಿಗಳನ್ನ ಬಿಡುಗಡೆ ಮಾಡಿಸಿದ್ದಾರೆ.

ಬಳಿಕ ಇಂತಹ ನೋವು ಯಾರಿಗೂ ಬಾರದಿರಲಿ. ಹೆಣ್ಣು ಮನೆಯ ಕಣ್ಣು. ಆ ಕಣ್ಣುಗಳನ್ನ ಕಾಪಾಡಿಕೊಳ್ಳೋದು ಸಾಮಾಜಿಕ ಜವಾಬ್ದಾರಿ ಎಂದು ವಿಜಯ್ ಹರಸಿದ್ದಾರೆ.

ದುನಿಯಾ ವಿಜಯ್ ಈ ನಡೆಗೆ ಅವರ ಹುಟ್ಟೂರಿನವರು ಸಂತಸರಾಗಿದ್ದಾರೆ.​ ನುಡಿದಂತೆ ನಡೆದ ಭೀಮನಿಗೆ ಇತ್ತ ಜೈಕಾರವೆತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಜೈಲಿನಿಂದ ಖೈದಿಗಳನ್ನು ಬಿಡುಗಡೆ ಮಾಡಿಸಿದ ದುನಿಯಾ ವಿಜಯ್​.. ನುಡಿದಂತೆ ನಡೆದ ‘ಭೀಮ’​

https://newsfirstlive.com/wp-content/uploads/2024/01/Duniya-Vijay-3.jpg

Load More