ಕೃಷಿಗಿಂತಲೂ ಹೆಚ್ಚು ಆದಾಯ ಗಳಿಸೋ ಕ್ಷೇತ್ರ ಮತ್ತೊಂದಿಲ್ಲ..!
ಸರಿಯಾದ ರೀತಿಯಲ್ಲಿ ಕೃಷಿ ಮಾಡಿದ್ರೆ ಕೋಟಿ ಕೋಟಿ ಆದಾಯ
ಯಾವ ಬೆಳೆ ಹೆಚ್ಚು ಲಾಭದಾಯಕ? ಅನ್ನೋ ಜ್ಞಾನ ಇರಬೇಕು
ಕೃಷಿಗಿಂತಲೂ ಹೆಚ್ಚು ಆದಾಯ ಗಳಿಸೋ ಕ್ಷೇತ್ರ ಮತ್ತೊಂದಿಲ್ಲ ಅನ್ನೋ ಮಾತೊಂದಿದೆ. ಅದರಲ್ಲೂ ಸರಿಯಾದ ರೀತಿಯಲ್ಲಿ ಕೃಷಿ ಮಾಡಿದ್ರೆ ಕೋಟಿ ಕೋಟಿ ಸಂಪಾದನೆ ಮಾಡಬಹುದು ಎಂಬುದಕ್ಕೆ ಎಷ್ಟೋ ಉದಾಹರಣೆಗಳು ನೋಡಿದ್ದೇವೆ. ಇದಕ್ಕೆ ನೀವು ಮಾಡಬೇಕಾದ ಕೆಲಸ ಇಷ್ಟೇ. ಯಾವ ಹವಮಾನಕ್ಕೆ ಯಾವ ಬೆಳೆ ಹಾಕಬೇಕು? ಯಾವುದು ಬೆಳೆದರೆ ಹೆಚ್ಚು ಲಾಭದಾಯಕ? ಅನ್ನೋ ಜ್ಞಾನ ಇರಬೇಕು. ದೆಲ್ಲಾ ನೋಡಿಕೊಂಡು ಕೃಷಿ ಮಾಡಿದ್ರೆ ಕೋಟಿ ಸಂಪಾದನೆ ಮಾಡುವುದು ಕಷ್ಟವೇನಲ್ಲ. ಈಗ ಇಂಥದ್ದೇ ಬೆಳೆ ಒಂದು ನಿಮಗೆ ಹೇಳುತ್ತೇವೆ.
ಡ್ರ್ಯಾಗನ್‌ಫ್ರೂಟ್ ಅತ್ಯುತ್ತಮ ಬೆಳೆಗಳಲ್ಲಿ ಒಂದು. ನಾವು ಈ ಬೆಳೆಯನ್ನು ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು. ಇದು ಭಾರತದಲ್ಲೂ ಬೆಳೆಯಲು ಅವಕಾಶ ಇದೆ. ಸರಿಯಾದ ರೀತಿಯಲ್ಲಿ ಡ್ರ್ಯಾಗನ್ ಬೆಳೆಸಿದ್ರೆ ಸಖತ್ ಬಂಪರ್. ಕೇವಲ ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಬೆಳೆಸಿ ಎಷ್ಟೋ ಮಂದಿ ಕೋಟಿಗಟ್ಟಲೇ ದುಡಿಯುತ್ತಿದ್ದಾರೆ.
ಡ್ರ್ಯಾಗನ್ ಬೆಳೆಯುವುದು ಹೇಗೆ?
ಭಾರತದಲ್ಲಿ ಡ್ರ್ಯಾಗನ್ ಬೆಳೆಯಲು ಕನಿಷ್ಠ ಒಂದು ಎಕರೆ ಜಮೀನು ಇರಬೇಕು. ಮೊದಲ ಹಂತದಲ್ಲಿ ಈ ಕೃಷಿಗೆ 3-4 ಲಕ್ಷ ಬೇಕಾಗಬಹುದು. ಒಂದು ಸಲ ಬೆಳೆದರೆ ಡ್ರ್ಯಾಗನ್ ಹಣ್ಣು ಒಂದೇ ಸೀಸನ್ನಲ್ಲಿ ಕನಿಷ್ಠ 3 ಸಲ ಫಲ ನೀಡುತ್ತದೆ. 1 ಹಣ್ಣು ಸಾಮಾನ್ಯ 400 ಗ್ರಾಂ ಇರಲಿದೆ. ಒಂದು ಮರ 100 ಹಣ್ಣು ನೀಡುತ್ತದೆ. ಸದ್ಯ ಭಾರತದಲ್ಲಿ 1 ಕೆಜಿಗೆ 300 ರೂಪಾಯಿ ಇದ್ದು, ಒಂದು ಮರದಿಂದ ಕನಿಷ್ಠ 10 ಸಾವಿರ ತೆಗೆಯಬಹುದು.
1 ಎಕರೆ ಭೂಮಿಯಲ್ಲಿ ಕನಿಷ್ಠ 2000 ಡ್ರ್ಯಾಗನ್ ಹಣ್ಣಿನ ಮರ ನೆಡಬಹುದು. ಅಂದರೆ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಿದರೆ ವರ್ಷಕ್ಕೆ 1 ಕೋಟಿ ಆದಾಯ ಗಳಿಸುವ ಅವಕಾಶವಿದೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಹಣ್ಣು ಚೆನ್ನಾಗಿ ಬೆಳೆಯುತ್ತದೆ.
ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ತಿಮ್ಮಪ್ಪನ ಕ್ಷಮೆ ಕೋರಿ 11 ದಿನ ಉಪವಾಸ ಕೈಗೊಂಡ ನಟ ಪವನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ