ಎಗ್ ಪಾನಿ ಪುರಿ ಹೇಗೆ ಮಾಡ್ತಾರೆ ಗೊತ್ತಾ..?
ಕಲ್ಲಂಗಡಿಗೆ ಟೊಮ್ಯಾಟೋ ಕೆಚಪ್, ಹೆಂಗೈತೆ ಟೇಸ್ಟ್?
ಅಸಂಪ್ರದಾಯಿಕ ಈ ಸ್ನ್ಯಾಕ್ಸ್ಗೆ ಜನ ಫಿದಾ
ಟೊಮ್ಯಾಟೋ ಬೆಲೆ ದುಪ್ಪಟ್ಟಾಗಿದೆ. ಒಂದು ಟೊಮ್ಯಾಟೋ ಹಣ್ಣಿನ ಬೆಲೆ ಬರೋಬ್ಬರಿ 10 ರೂಪಾಯಿಗಿಂತಲೂ ಹೆಚ್ಚಾಗಿದೆ. ಟೊಮ್ಯಾಟೋ ಬೆಲೆ ಕಂಡು, ಕೆಲವರು ಅಡುಗೆ ಮಾಡೋದನ್ನೇ ನಿಲ್ಲಿಸಿಬಿಟ್ಟರೆ, ಇನ್ನೂ ಕೆಲವರು ಟೊಮ್ಯಾಟೋ ಇಲ್ಲದೇ ಹೇಗೆ ಬದುಕು ಕಟ್ಟಿಕೊಳ್ಳಬಹುದು ಅನ್ನೋ ಐಡಿಯಾ ಹುಡುಕಾಟದಲ್ಲಿ ಇದ್ದಾರೆ. ಕಾಲ ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಅಸಂಪ್ರದಾಯಿಕ ಆಹಾರ ಪದಾರ್ಥಗಳು ಭಾರೀ ಟ್ರೆಂಡಿಂಗ್ನಲ್ಲಿವೆ. ಅವುಗಳನ್ನು ಮಾಡುವ ವಿಧಾನ ನೋಡಿದ್ರೆ ನೀವು ಅಚ್ಚರಿಗೆ ಒಳಾಗುತ್ತಿರಿ..!
ಪಾನಿಪುರಿ ಪ್ರಿಯರಿಗೆ ಅದೆನೋ ಒಂದು ಥರಾ ಸೆಳೆತ. ಸಂಜೆಯಾದರೆ ಸಾಕು, ಹತ್ತಿರದ ಪಾನಿಪುರಿ ಅಂಗಡಿಗೆ ಹೋಗಿ ತಿಂದುಬಂದ ಮೇಲೆಯೇ ಮನಸ್ಸಿಗೆ ಏನೋ ಸಮಾಧಾನ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಎಗ್ಪಾನಿ ಪುರಿ ಟ್ರೆಂಡಿಂಗ್ನಲ್ಲಿದ್ದು, ಸ್ನ್ಯಾಕ್ಸ್ಪ್ರಿಯರನ್ನು ಆಕರ್ಷಣೆ ಮಾಡ್ತಿದೆ.
ಮೊಟ್ಟೆ ಪಾನಿ ಪುರಿ..!
ಭಾರತದ ಬೀದಿ ಒಂದರಲ್ಲಿ ಮಾಡಿಕೊಡುತ್ತಿರುವ ಎಗ್ಪಾನಿಪುರಿಯೊಂದು ಭಾರೀ ಸುದ್ದಿಯಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿರುವ ಈ ವಿಶೇಷ ಪಾನಿಪುರಿಯ ರುಚಿಗೆ ಜನ ಮಾರು ಹೋದಂತೆ ಇದೆ. ವಿಡಿಯೋದಲ್ಲಿ, ಪುರಿ ಬದಲಾಗಿ ಮೊಟ್ಟೆಗಳನ್ನು ಇಡಲಾಗುತ್ತದೆ. ಅದರ ಮೇಲೆ ರೆಡ್ ಸಾಸ್, ಕ್ರೀಮ್, ತುರಿದ ಚೀಸ್, ಮೆಣಸು, ಕೊತ್ತಂಬರಿ ಸೊಪ್ಪನ್ನು ಮೇಲಿಂದ ಹಾಕಲಾಗುತ್ತದೆ. ಈ ಅಸಂಪ್ರದಾಯಿಕ ಫುಟ್ ಎಲ್ಲರ ಗಮನ ಸೆಳೆಯುತ್ತಿದೆ.
View this post on Instagram
ದಾಲ್ ಶುಶಿ ರೈಸ್: ಈ ಪದಾರ್ಥ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ.
View this post on Instagram
ಕಲ್ಲಂಗಡಿ ಜೊತೆ ಟೊಮ್ಯಾಟೋ ಕೆಚಪ್
ಇದು ಲಾಸ್ ಏಂಜಲೀಸ್ನಲ್ಲಿ ಸಿಕ್ಕಿಪಟ್ಟೆ ಫೇಮಸ್ ಆಗ್ತಿದೆ. ಸಂಜೆ ವೇಳೆಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಕಲ್ಲಂಗಡಿ ಹಣ್ಣಿಗೆ ಟೊಮ್ಯಾಟೋ ಸಾಸ್ ಸುರಿದು, ಅದಕ್ಕೆ ಕಾರ ಮಿಶ್ರಣ ಸುರಿದು ನೀಡಲಾಗುತ್ತಿದೆ. ಕಲ್ಲಂಡಿ ಹಣ್ಣಿಗೆ ನೀಡಲಾಗ್ತಿರುವ ಕಾಂಬಿನೇಷನ್ ಬಗ್ಗೆ ಭಾರಿ ಚರ್ಚೆಯಾಗ್ತಿದೆ.
View this post on Instagram
ಟೊಮ್ಯಾಟೋ ಐಸ್ ಕ್ರೀಮ್
ಟೊಮ್ಯಾಟೋ ಐಸ್ ಕ್ರೀಮ್ ಬಗ್ಗೆ ನೀವು ಯಾವತ್ತೂ ಕೇಳಿರೋದಕ್ಕೆ ಸಾಧ್ಯವೇ ಇಲ್ಲ. ಇದು ಭಾರತೀಯ ಆಹಾರ ಪ್ರಿಯರನ್ನು ದಂಗುಬಡಿಸಿದೆ. ಭಾರತೀಯ ಬೀದಿಬದಿಯಲ್ಲಿ ವ್ಯಾಪಾರಿಯೊಬ್ಬ ಟೊಮ್ಯಾಟೋ ಐಸ್ಕ್ರೀಮ್ ಮಾಡಿಕೊಡ್ತಿದ್ದಾನೆ.
View this post on Instagram
ಫುಡ್ ಅಂಡ್ ಫೈರ್:
A strange way of serving food in a restaurant 😜😁🔥#earthquake #EidMubarak pic.twitter.com/vMij4CUmQn
— Negar (@negar_m1359) June 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ