Advertisment

ಒಂದೇ ಬೈಕ್​​ನಲ್ಲಿ ದೊಡ್ಡ ಕುಟುಂಬ.. ಪೊಲೀಸರೇ ಶಾಕ್ ಆಗಿಬಿಟ್ಟರು.. ವಿಡಿಯೋ

author-image
Ganesh
Updated On
ಒಂದೇ ಬೈಕ್​​ನಲ್ಲಿ ದೊಡ್ಡ ಕುಟುಂಬ.. ಪೊಲೀಸರೇ ಶಾಕ್ ಆಗಿಬಿಟ್ಟರು.. ವಿಡಿಯೋ
Advertisment
  • ಒಂದು ಬೈಕ್​​ನಲ್ಲಿ 8 ಮಂದಿ ಪ್ರಯಾಣ ಕಂಡು ಬೆಚ್ಚಿಬಿದ್ದರು
  • ಬೈಕ್​​ನಲ್ಲಿ ಹಾಸಿಗೆ, ದಿಂಬು ಸೇರಿ ಲಗೇಜ್ ಕೂಡ ಇತ್ತು
  • ವಾರ್ನ್​ ಮಾಡಿ ಕಳುಹಿಸಿಕೊಟ್ಟ ಟ್ರಾಫಿಕ್ ಪೊಲೀಸರು

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಒಂದೇ ಬೈಕ್‌ನಲ್ಲಿ ಹಾಸಿಗೆ ಜೊತೆಗೆ ಹೊರಟಿದ್ದ 8 ಮಂದಿಯನ್ನ ಕಂಡು ಪೊಲೀಸರೇ ಕಂಗಾಲಾಗಿದ್ದಾರೆ.

Advertisment

ಒಂದೇ ಕುಟುಂಬದ 8 ಜನ ಒಂದೇ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ರು. ಅಲ್ಲದೇ ತಮ್ಮ ಜೊತೆಗೆ ಹಾಸಿಗೆ, ಟೆಂಟ್‌ ಸೇರಿದಂತೆ ಕೆಲ ವಸ್ತುಗಳನ್ನ ಸಹ ಸಾಗಿಸುತ್ತಿದ್ರು. ಯಾರೂ ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ದಿನೇಶ್ ಪಟೇಲ್ ಬೈಕ್‌ ಅಡ್ಡಗಟ್ಟಿ ಟ್ರಾಫಿಕ್ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಲ್ಲಿ ಧಗ ಧಗಿಸಿದ ಬೆಂಕಿ.. ಪ್ರಪಂಚ ನೋಡದೇ ಕಣ್ಣು ಮುಚ್ಚಿದ 10 ಕಂದಮ್ಮಗಳು

ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment