newsfirstkannada.com

ICC ಏಕದಿನ ಕ್ರಿಕೆಟ್ ತಂಡ ಪ್ರಕಟ.. ರೋಹಿತ್ ಕ್ಯಾಪ್ಟನ್.. 6 ಭಾರತದ ಆಟಗಾರರಿಗೆ ಸ್ಥಾನ

Share :

Published January 23, 2024 at 1:35pm

    ಐಸಿಸಿ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಇದ್ದಾರಾ?

    ಮೂವರು ಬೌಲರ್ಸ್​, ಮೂವರು ಬ್ಯಾಟರ್ಸ್​ ಆಯ್ಕೆ

    2023ರ ವಿಶ್ವಕಪ್​ ಫೈನಲಿಸ್ಟ್​ಗಳೇ ಹೆಚ್ಚು ಆಯ್ಕೆ

ಏಕದಿನ ಕ್ರಿಕೆಟ್​​ನ 2023 ಐಸಿಸಿ ಟೀಂ ಪ್ರಕಟವಾಗಿದೆ. ಐಸಿಸಿ ತಂಡದಲ್ಲಿ ಭಾರತೀಯ ಆಟಗಾರರು ಹೆಚ್ಚು ಪ್ರಭಾವ ಬೀರಿದ್ದಾರೆ. ಹಿಟ್​​ಮ್ಯಾನ್ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿದೆ.

ಕಳೆದ ವರ್ಷ 52 ಸರಾಸರಿಯಲ್ಲಿ 1255 ರನ್​ಗಳಿಸಿರುವ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಮಾಡಲಾಗಿದೆ. ಭಾರತ ಒಟ್ಟು 6 ಆಟಗಾರರನ್ನು ಏಕದಿನ ತಂಡಕ್ಕೆ ಐಸಿಸಿ ಆಯ್ಕೆ ಮಾಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಿರಾಜ್, ಕುಲ್ದೀಪ್ ಯಾದವ್, ಮೊಹ್ಮದ್ ಶಮಿ ಹಾಗೂ ಶುಬ್ಮನ್ ಗಿಲ್​ರನ್ನು ಆಯ್ಕೆ ಮಾಡಿದೆ.

ಹೇಗಿದೆ ಐಸಿಸಿ ಟೀಂ..?

  • ರೋಹಿತ್ ಶರ್ಮಾ (ಕ್ಯಾಪ್ಟನ್)
  • ಶುಬ್ಮನ್ ಗಿಲ್
  • ಟ್ರಾವಿಸ್ ಹೆಡ್
  • ವಿರಾಟ್ ಕೊಹ್ಲಿ
  • ಡೆರಿಲ್ ಮಿಚೆಲ್
  • ಹೆನ್ರೀಜ್ ಕ್ಲಾಸೆನ್ (ವಿಕೆಟ್ ಕೀಪರ್)
  • ಮಾರ್ಕೋ ಜಾನ್ಸೇನ್
  • ಆ್ಯಡಂ ಜಂಪಾ
  • ಮೊಹ್ಮದ್ ಸಿರಾಜ್
  • ಕುಲ್ದೀಪ್ ಯಾದವ್
  • ಮೊಹ್ಮದ್ ಶಮಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ICC ಏಕದಿನ ಕ್ರಿಕೆಟ್ ತಂಡ ಪ್ರಕಟ.. ರೋಹಿತ್ ಕ್ಯಾಪ್ಟನ್.. 6 ಭಾರತದ ಆಟಗಾರರಿಗೆ ಸ್ಥಾನ

https://newsfirstlive.com/wp-content/uploads/2024/01/ROHIT-21.jpg

Load More