Advertisment

ಬೆಂಗಳೂರಲ್ಲಿ ಬೀದಿ ನಾಯಿಗಳ ರಾಕ್ಷಸೀ ಕೃತ್ಯ.. ವಾಕಿಂಗ್ ಬಂದಿದ್ದ ವೃದ್ಧನ ಜೀವ ತೆಗೆದು ಮಾಂಸ ತಿಂದಿವೆ..

author-image
Ganesh
Updated On
ಬೆಂಗಳೂರಲ್ಲಿ ಬೀದಿ ನಾಯಿಗಳ ರಾಕ್ಷಸೀ ಕೃತ್ಯ.. ವಾಕಿಂಗ್ ಬಂದಿದ್ದ ವೃದ್ಧನ ಜೀವ ತೆಗೆದು ಮಾಂಸ ತಿಂದಿವೆ..
Advertisment
  • ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಉಲ್ಬಣ
  • ಸುಮಾರು 8 ರಿಂದ 9 ನಾಯಿಗಳು ಏಕಾಏಕಿ ಅಟ್ಯಾಕ್
  • 6 ತಿಂಗಳ ಹಿಂದೆ ಅದೇ ಏರಿಯಾದಲ್ಲಿ ನಡೆದಿತ್ತು ಅಟ್ಯಾಕ್

ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಉಲ್ಬಣಗೊಂಡಿದೆ. ವಾಕಿಂಗ್ ಹೋಗಿದ್ದ ವೇಳೆ ವೃದ್ಧನ ಮೇಲೆ ಸುಮಾರು 8 ರಿಂದ 9 ನಾಯಿಗಳು ಏಕಾಏಕಿ ಅಟ್ಯಾಕ್ ಮಾಡಿ ಜೀವ ತೆಗೆದಿವೆ.

Advertisment

71 ವರ್ಷದ ಸೀತಪ್ಪ ನಾಯಿ ದಾಳಿಗೆ ಬಲಿಯಾಗಿದ್ದಾರೆ. ಕೈ, ಕಾಲು, ಮುಖಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿ ನೆಲಕ್ಕೆ ಬೀಳಿಸಿವೆ. ನಂತರ ಕೈ, ಕಾಲಿನ ಅರ್ಧ ಮಾಂಸವನ್ನ ತಿಂದಿವೆ. ಇನ್ನು ನಾಯಿ ದಾಳಿಯ ನಂತರದ ದೃಶ್ಯಗಳು ನಿಜಕ್ಕೂ ಭಯಾನಕವಾಗಿದೆ. ಬೀದಿ ನಾಯಿಗಳ ಹಾವಳಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ್ದು ಯಾರೋ, ಬೆನ್ನು ತಟ್ಟಿಕೊಂಡಿದ್ದು ಮಾತ್ರ ಟ್ರಂಪ್​​..!

publive-image

ಮನೆಯಲ್ಲಿ ತಂದೆಯವರು ಇರಲಿಲ್ಲ. ಅವರನ್ನು ಹುಡುಕಿಕುತ್ತ ಬರುತ್ತಿದ್ದೇವು. ನಂತರ ಪೊಲೀಸರು ಇಲ್ಲಿ ಬಂದು ನಿಂತಿದ್ದರು. ನಾವು ಕೇಳಿ ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ನಂತರ ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಟ್ಟರು. ಕಳೆದ 6 ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಈ ಬಗ್ಗೆ ದೂರು ನೀಡಿದ್ದರೂ ಕೂಡ ಬಿಬಿಎಂಪಿ ಕ್ರಮ ತೆಗೆದುಕೊಂಡಿಲ್ಲ ಎಂದು ಮೃತ ಸೀತಪ್ಪನ ಹಿರಿಯ ಪುತ್ರ ಹೇಳಿದ್ದಾರೆ.

Advertisment

ಇದನ್ನೂ ಓದಿ: ಕೊಪ್ಪಳದಲ್ಲಿ ಮರವೇರಿ ಕೂತ ಸ್ವಾಮೀಜಿ.. 101 ದಿನ ಭೂಮಿಗೆ ಕಾಲೇ ಇಡಲ್ವಂತೆ.. ಯಾಕಿರಬಹುದು..?

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment