newsfirstkannada.com

Breaking News: ಚುನಾವಣಾ ಬಾಂಡ್​ ಸಂವಿಧಾನ ಬಾಹೀರ, ರದ್ದು ಮಾಡಬೇಕು -ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

Share :

Published February 15, 2024 at 11:08am

Update February 15, 2024 at 11:16am

  ಚುನಾವಣಾ ಬಾಂಡ್​ಗಳಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆ

  ಮತದಾನದ ಹಕ್ಕಿಗೆ ಚುನಾವಣಾ ಬಾಂಡ್ ವಿವರದ ಅಗತ್ಯ ಇದೆ

  ಚುನಾವಣಾ ಬಾಂಡ್​ಗಳು ಆರ್​ಟಿಐಗೆ ವಿರುದ್ಥವಾಗಿವೆ-ಸುಪ್ರೀಂ ಕೋರ್ಟ್

ಚುನಾವಣಾ ಬಾಂಡ್​ ಸಂವಿಧಾನ ಬಾಹೀರ, ಅದನ್ನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಚುನಾವಣಾ ಬಾಂಡ್ ಸ್ಕೀಮ್​ನ ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯದ ಇಂದು ತೀರ್ಪು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು..?
ಚುನಾವಣಾ ಬಾಂಡ್​ಗಳಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆ ಆಗಲಿದೆ. ಮತದಾನದ ಹಕ್ಕಿಗೆ ಚುನಾವಣಾ ಬಾಂಡ್ ವಿವರ ನೀಡುವ ಅಗತ್ಯ ಇದೆ. ಚುನಾವಣಾ ಬಾಂಡ್​ಗಳು ಆರ್​ಟಿಐಗೆ ವಿರುದ್ಥವಾಗಿದೆ. ಚುನಾವಣಾ ಬಾಂಡ್​ಗಳ ಅನಾಮಧೇಯ ವಿವರ ಮತದಾರರ ಹಕ್ಕಿನ ಉಲಂಘನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಚುನಾವಣಾ ಬಾಂಡ್​ಗಳು ಕೊಡು-ಕೊಳ್ಳುವಿಕೆಗೆ ನಾಂದಿ ಹಾಡುತ್ತವೆ. ಚುನಾವಣಾ ಬಾಂಡ್​ಗಳು ಆರ್​ಟಿಐಗೆ ವಿರುದ್ಥವಾಗಿವೆ. ಚುನಾವಣಾ ಬಾಂಡ್​ನಿಂದ ಕಪ್ಪು ಹಣ ಚಲಾವಣೆಗೆ ಅವಕಾಶ ನೀಡಿದಂತಾಗುತ್ತದೆ. ಅನಾಮಧೇಯ ಚುನಾವಣಾ ಬಾಂಡ್ ಸ್ಕೀಮ್ ಗಳು ಸಂವಿಧಾನದ 19(1)(ಎ) ಹಾಗೂ ಮಾಹಿತಿ ಹಕ್ಕು ಕಾಯಿದೆಯ ಉಲಂಘನೆ ಆಗಿದೆ ಎಂದು ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್​ನ ಸಂವಿಧಾನಿಕ ಪೀಠದಲ್ಲಿ 4-1 ತೀರ್ಪು ಪ್ರಕಟವಾಗಿದೆ. ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳದ್ದು ಒಂದೇ ನಿಲುವಿಗೆ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದನ್ನೂ ಓದಿಎಲೆಕ್ಟೋರಲ್ ಬಾಂಡ್ ಸ್ಕೀಮ್ ಬಗ್ಗೆ ಇಂದು ಮಹತ್ವದ ತೀರ್ಪು; ಏನಿದು ಚುನಾವಣಾ ಬಾಂಡ್..?

Breaking News: ಚುನಾವಣಾ ಬಾಂಡ್​ ಸಂವಿಧಾನ ಬಾಹೀರ, ರದ್ದು ಮಾಡಬೇಕು -ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

https://newsfirstlive.com/wp-content/uploads/2023/11/Supreme-Court.jpg

Load More