newsfirstkannada.com

ಸಫಾರಿಗೆ ಬಂದಿದ್ದ ವಾಹನದ ಮೇಲೆ ಆನೆ ಅಟ್ಯಾಕ್; 80 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು

Share :

Published April 4, 2024 at 3:09pm

    ಅರ್ಧ ಕಿಲೋ ಮೀಟರ್​ ದೂರ ಬೆನ್ನಟ್ಟಿ ಬಂದು ದಾಳಿ

    ಅಟ್ಯಾಕ್ ಮಾಡಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ

    ಈ ನ್ಯಾಷನಲ್​ ಪಾರ್ಕ್​ ವೀಕ್ಷಣೆಗೆ ಬರಲು ಪ್ರವಾಸಿಗರು ಹಿಂದೇಟು

ಸಫಾರಿ ನಡೆಸ್ತಿದ್ದ 80 ವರ್ಷದ ವೃದ್ಧೆ ಮೇಲೆ ಆನೆಯೊಂದು ದಾಳಿ ಮಾಡಿ ತುಳಿದು ಸಾಯಿಸಿದೆ. ಅಮೆರಿಕದ ಕಫ್ಯೂ ನ್ಯಾಷನಲ್ ಪಾರ್ಕ್​​ನಲ್ಲಿ ಘಟನೆ ನಡೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಫಾರಿಗೆ ಬಂದಿದ್ದ ವಾಹನವನ್ನು ಆನೆ ಬೆನ್ನಟ್ಟಿಕೊಂಡು ಬಂದು ದಾಳಿ ಮಾಡಿರೋದನ್ನು ನೋಡಬಹುದಾಗಿದೆ. ವರದಿಗಳ ಪ್ರಕಾರ ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಚೇಸ್, ವಾಹನದ ಮೇಲೆ ಅಟ್ಯಾಕ್ ಮಾಡಿದೆ.

ಇದನ್ನೂ ಓದಿ:ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?

ಪರಿಣಾಮ 80 ವರ್ಷದ ವೃದ್ಧೆ ಆನೆ ದಾಳಿಗೆ ಸಾವನ್ನಪ್ಪಿದ್ದಾರೆ. ಐವರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನೆ ದಾಳಿ ಹಿನ್ನೆಲೆಯಲ್ಲಿ ಸಫಾರಿಗೆ ಹೋಗಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಫಾರಿಗೆ ಬಂದಿದ್ದ ವಾಹನದ ಮೇಲೆ ಆನೆ ಅಟ್ಯಾಕ್; 80 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/04/ELEPHENT-1.jpg

Load More