ಪಾರ್ಶ್ವವಾಯು ರೋಗಿಗೆ ಚಿಪ್ ಅಳವಡಿಸಿದ ನ್ಯೂರೋಟೆಕ್ನಾಲಜಿ ಕಂಪನಿ
ಬೆನ್ನುಹುರಿಯ ಗಾಯದಿಂದ ಬಳಸುತ್ತಿದ್ದ ರೋಗಿಗೆ ಚಿಪ್ ಅಳವಡಿಕೆ ಸಕ್ಸಸ್
2024ರಲ್ಲಿ 8 ರೋಗಿಗಳಿಗೆ ಬ್ರೈನ್ ಚಿಪ್ ಅಳವಡಿಸಲು ಎಲಾನ್ ಮಸ್ಕ್ ಪ್ಲಾನ್
ಎಲೋನ್ ಮಸ್ಕ್ ಒಡೆತನದ ನ್ಯೂರೋಟೆಕ್ನಾಲಜಿ ಕಂಪನಿ ಎರಡನೇ ಬಾರಿಗೆ ಬ್ರೈನ್ ಚಿಪ್ ಅಳವಡಿಸುವ ಮೂಲಕ ಸಕ್ಸಸ್ ಕಂಡಿದೆ. ಪಾರ್ಶ್ವವಾಯು ಪೀಡಿತನಿಗೆ ನ್ಯೂರಾಲಿಂಕ್ ಚಿಪ್ ಅಳವಡಿಸುವ ಮೂಲಕ ಆ ರೋಗಿಯನ್ನು ಸರಳವಾಗಿ ಯೋಚಿಸುವಂತೆ ಮಾಡಿದೆ.
ಮೊದಲ ಬಾರಿಗೆ ಬ್ರೈನ್ ಚಿಪ್ ಅಳವಡಿಸುವ ಮೂಲಕ ಸಕ್ಸಸ್ ಕಂಡ ಎಲಾನ್ ಮಸ್ಕ್ ಒಡೆತನದ ಕಂಪನಿ ಎರಡನೇ ಬಾರಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಮೊದಲ ರೋಗಿಯಂತೆ ಎರಡನೇ ರೋಗಿಗೂ ಬೆನ್ನುಹುರಿಯ ಗಾಯವಿತ್ತು ಎಂದು ಎಲಾನ್ ಮಸ್ಕ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ ಅಂಗಳದಲ್ಲಿ ಕೃಷಿಕನ ಮಗಳು.. ಅಣ್ಣು ರಾಣಿಗೂ ಇರಲಿ ನಿಮ್ಮ ಸಪೋರ್ಟ್
ಡ್ರೈವಿಂಗ್ ಅಪಘಾತದಲ್ಲಿ ವ್ಯಕ್ತಿ ಪಾರ್ಶ್ವವಾಯುಗೆ ಒಳಗಾಗಿದ್ದ ಮೊದಲ ರೋಗಿ ನೋಲ್ಯಾಂಡ್ ಅರ್ಬಾಗ್ ವಿಡಿಯೋ ಗೇಮ್ ಆಡಲು, ಇಂಟರ್ನೆಟ್ ಬ್ರೌಸ್ ಮಾಡಲು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು, ಲ್ಯಾಪ್ಟಾಪ್ ಒತ್ತಲು ಸಮರ್ಥರಾಗಿದ್ದಾರೆ.
ಇದನ್ನೂ ಓದಿ: ಇರೋದು ಒಂದೇ ಚಾನ್ಸ್.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!
ಎರಡನೇ ರೋಗಿಗೆ ಇದೀಗ ಬ್ರೈನ್ ಚಿಪ್ ಅಳವಡಿಸಲಾಗಿದ್ದು, ಚಿಪ್ 400 ಎಲೆಕ್ಟ್ರೋಡ್ಗಳಿಂದ ಕಾರ್ಯನಿರ್ವಹಿಸುತ್ತಿದೆಯಂತೆ. ಆದರೆ ನ್ಯೂರಾಲಿಂಕ್ ವೆಬ್ಸೈಟ್ ಹೇಳಿರುವಂತೆ ಒಟ್ಟು 1,024 ಎಲೆಕ್ಟ್ರೋಡ್ಗಳನ್ನು ಬಳಸಲಾಗುತ್ತದೆ ಎಂದಿದೆ.
ಇದನ್ನೂ ಓದಿ: ಭರ್ಜರಿ ರಿಯಾಯಿತಿ ಬೆಲೆಗೆ ಗೂಗಲ್ ಪಿಕ್ಸೆಲ್ 7 ಖರೀದಿಸಿ! 27 ಸಾವಿರ ರೂಪಾಯಿ ಉಳಿತಾಯ ಮಾಡಿ
ಬ್ರೈನ್ಚಿಪ್ ಅಳವಡಿಸಿದ್ದ ಮೊದಲ ರೋಗಿ ಪಾಡ್ಕಾಸ್ಟ್ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಇನ್ನು ಎರಡನೇ ರೋಗಿಯ ಶಸ್ತ್ರಚಿಕಿತ್ಸೆಯ ನಿಖರವಾದ ಮಾಹಿತಿಯನ್ನು ಎಲಾನ್ ಮಸ್ಕ್ ಎಲ್ಲೂ ಬಹಿರಂಗ ಪಡಿಸಿಲ್ಲ. ಆದರೆ ಈ ಬಾರಿ ಸುಮಾರು 8 ರೋಗಿಗಳಿಗೆ ಬ್ರೈನ್ ಚಿಪ್ ಅಳವಡಿಸುವ ಯೋಚನೆಯನ್ನು ಎಲಾನ್ ಮಸ್ಕ್ ಕಂಪನಿ ಹೊಂದಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ