newsfirstkannada.com

ಕೇಜ್ರಿವಾಲ್ ವಿರುದ್ಧ ED ಮತ್ತೊಂದು ಸಮರ.. ಸಮನ್ಸ್​​ಗೆ ಕೇರ್​ ಮಾಡದಿದ್ಕೆ ಸೇಡು ತೀರಿಸಿಕೊಳ್ಳಲು ಹೊಸ ಅಸ್ತ್ರ..!

Share :

Published February 4, 2024 at 8:46am

    ದೆಹಲಿ ಕೋರ್ಟ್​ ಕದ ತಟ್ಟಿದ ಇಡಿ ಅಧಿಕಾರಿಗಳು

    ಲಿಕ್ಕರ್ ಹಗರಣದ ವಿಚಾರಣೆ ಎದುರಿಸುತ್ತಿರುವ ಸಿಎಂ

    ಈಗಾಗಲೇ 5 ನೋಟಿಸ್ ನೀಡಿರುವ ಇಡಿ ಅಧಿಕಾರಿಗಳು

ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate) ಅರವಿಂದ್ ಕೇಜ್ರಿವಾಲ್​​ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಿಸಿದ್ದಾರೆ. ಲಿಕ್ಕರ್ ಪಾಲಿಸಿ ಹಗರಣದ ತನಿಖೆ ನಡೆಸುತ್ತಿರುವ ನಮಗೆ ವಿಚಾರಣೆಗೆ ಕೇಜ್ರಿವಾಲ್ ಸಹಕಾರ ನೀಡುತ್ತಿಲ್ಲ ಎಂದು ಕೋರ್ಟ್​ನಲ್ಲಿ ಕೇಸ್ ದಾಖಲಿಸಿದ್ದಾರೆ.

ದೆಹಲಿಯ ರೋಸ್ ರೆವಿನ್ಯೂ ಕೋರ್ಟ್​ನಲ್ಲಿ ಐಪಿಸಿ ಸೆಕ್ಷನ್ 174 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಇಲ್ಲಿಯವರೆಗೆ ಇಡಿ ಅಧಿಕಾರಿಗಳು ಕೇಜ್ರಿವಾಲ್​ಗೆ ಬರೋಬ್ಬರಿ 5 ಸಮನ್ಸ್ ಜಾರಿ ಮಾಡಿದ್ದಾರೆ. ಆದರೆ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ. ಕಾನೂನು ಬಾಹೀರವಾಗಿ ಬಿಜೆಪಿಯ ಕುತಂತ್ರದಿಂದ ನೋಟಿಸ್ ನೀಡುತ್ತಿದ್ದಾರೆಂದು ಕಾರಣ ನೀಡಿ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ.

2023ರಲ್ಲಿ ನವೆಂಬರ್ 2, ಡಿಸೆಂಬರ್ 21 ಹಾಗೂ 2024ರಲ್ಲಿ ಜನವರಿ 3, ಜನವರಿ 18, ಫೆಬ್ರವರಿ 2 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಆದರೆ ಕೇಜ್ರಿವಾಲ್ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಜ್ರಿವಾಲ್ ವಿರುದ್ಧ ED ಮತ್ತೊಂದು ಸಮರ.. ಸಮನ್ಸ್​​ಗೆ ಕೇರ್​ ಮಾಡದಿದ್ಕೆ ಸೇಡು ತೀರಿಸಿಕೊಳ್ಳಲು ಹೊಸ ಅಸ್ತ್ರ..!

https://newsfirstlive.com/wp-content/uploads/2023/11/Delhi-Cm-Aravind-Kejriwal.jpg

Load More