newsfirstkannada.com

ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು!

Share :

Published January 28, 2024 at 5:51pm

Update January 28, 2024 at 5:56pm

    ಹೈದರಾಬಾದಿನಲ್ಲಿ ನಡೆದ ಭಾರತ, ಇಂಗ್ಲೆಂಡ್​ ನಡುವಿನ ಟೆಸ್ಟ್​​​

    ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಭಾರತಕ್ಕೆ ಹೀನಾಯ ಸೋಲು

    ಮೊದಲ ಟೆಸ್ಟ್​​ನಲ್ಲಿ ಭಾರತ ತಂಡದ ಸೋಲಿಗೆ ಕಾರಣವೇನು..?

ಹೈದರಾಬಾದಿನ ರಾಜೀವ್​​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ತಂಡವು ಟೀಂ ಇಂಡಿಯಾ ವಿರುದ್ಧ ಗೆದ್ದು ಬೀಗಿದೆ.

ಟೆಸ್ಟ್​​ನ 2ನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ನೀಡಿದ ಕೇವಲ 231 ರನ್​ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 69.2 ಓವರ್​​ನಲ್ಲಿ 202 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್​ ಆಗಿದೆ.

ಟೀಂ ಇಂಡಿಯಾದ ಪರ ಕ್ಯಾಪ್ಟನ್​ ರೋಹಿತ್​ ಶರ್ಮಾ 7 ಫೋರ್​ ಸಮೇತ 39 ರನ್​ ಸಿಡಿಸಿದ್ರು. ಯಶಸ್ವಿ ಜೈಸ್ವಾಲ್​​ 15, ಕೆ.ಎಲ್​ ರಾಹುಲ್​ 22, ಅಕ್ಷರ್​​ ಪಟೇಲ್​​ 17, ಅಯ್ಯರ್​ 13, ಶ್ರೀಕಾರ್​ ಭರತ್​​ 28, ಆರ್​. ಅಶ್ವಿನ್​​ 28, ಜಸ್​ಪ್ರಿತ್​ ಬೂಮ್ರಾ 6, ಸಿರಾಜ್​​ 12 ರನ್​ ಗಳಿಸಿದ್ರು.

ಇಂಗ್ಲೆಂಡ್​ ತಂಡದ ಪರ ಟೋಮ್​ ಹರ್ಟ್​​ಲೇ 7, ಜೋ ರೂಟ್​ 1, ಜ್ಯಾಕ್​​ 1 ವಿಕೆಟ್​ ಪಡಿದಿದ್ದರು. ಟೋಮ್​ ಬೌಲಿಂಗ್​ಗೆ ಟೀಂ ಇಂಡಿಯಾ ತತ್ತರಿಸಿದೆ.

ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ 246 ರನ್​ಗಳಿಗೆ ಆಲೌಟ್​ ಆಗಿತ್ತು. ಟೀಂ ಇಂಡಿಯಾ ಇದಕ್ಕೆ ಕೌಂಟರ್​ ಆಗಿ 436 ರನ್ ಪೇರಿಸಿತ್ತು. 2ನೇ ಇನ್ನಿಂಗ್ಸ್​​ 190 ರನ್​​ಗಳ ಹಿನ್ನಡೆಯೊಂದಿಗೆ ಶುರು ಮಾಡಿದ ಇಂಗ್ಲೆಂಡ್​ ಬರೋಬ್ಬರಿ 420 ರನ್​​ ಗಳಿಸಿತ್ತು. ಈ ಮೂಲಕ ಭಾರತ ತಂಡಕ್ಕೆ 231 ರನ್​ ಟಾರ್ಗೆಟ್​ ಕೊಟ್ಟಿತ್ತು. ಈಟಾರ್ಗೆಟ್​​ ಬೆನ್ನತ್ತಿದ ಭಾರತ ತಂಡ 202 ರನ್​ಗೆ ಎಲ್ಲಾ ವಿಕೆಟ್​ ಕಳೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು!

https://newsfirstlive.com/wp-content/uploads/2024/01/IND_ENG.jpg

Load More