newsfirstkannada.com

ಕರೆಂಟ್ ಬಿಲ್ ಕಟ್ಟೋಕೂ ಆಗಲ್ಲ..! 10 ದಿನಗಳ ಕಾಲ ಎಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳು ಸಿಗಲ್ಲ..!

Share :

Published March 6, 2024 at 8:49am

Update March 6, 2024 at 8:53am

    ಮಾರ್ಚ್ 10 ರಿಂದ 19ರವರೆಗೆ‌ ಆನ್‌ಲೈನ್ ಸೇವೆಗಳು ಅಲಭ್ಯ

    ವಿದ್ಯುತ್ ಬಿಲ್‌ ಪಾವತಿ ಮಾಡಬೇಕು ಅಂದರೂ ಆಗುವುದಿಲ್ಲ

    ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದ್ಯಾ? ಏನ್ ಹೇಳಿದೆ ಎಸ್ಕಾಂ?

ಸಾಫ್ಟ್​​ವೇರ್​ ಅಪ್ಡೇಟ್​ ಹಿನ್ನೆಲೆ ಎಸ್ಕಾಂಗಳಲ್ಲಿ 10 ದಿನಗಳ ಕಾಲ ಎಲ್ಲಾ ಅನ್​​ಲೈನ್​ ಸೇವೆಗಳು ಸ್ಥಗಿತಗೊಳ್ಳಲಿದೆ ಅಂತ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದೆ. ಅಂತೆಯೇ ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂನಲ್ಲಿ ಆನ್​ಲೈನ್ ಸೇವೆಗಳು ಅಲಭ್ಯವಾಗಲಿದೆ.

ಮಾರ್ಚ್ 10 ರಿಂದ 19 ರವರೆಗೆ‌ ರಾಜ್ಯದ ಎಲ್ಲಾ ಎಸ್ಕಾಂಗಳ ವಿದ್ಯುತ್ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ ಸೇರಿ ಯಾವ ಆನ್​ಲೈನ್ ಸೇವೆಗಳು ಲಭ್ಯವಿರೋದಿಲ್ಲ. ಆದರೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಸಾಫ್ಟ್ ವೇರ್ ಅಪ್​ಗ್ರೇಡ್ ಸಂದರ್ಭದಲ್ಲಿ ವಿದ್ಯುತ್ ಪಾವತಿ ಮಾಡೋದಕ್ಕೆ ಕಷ್ಟ ಆಗಬಹುದು. ಆದರೆ ಆ‌ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದಿಲ್ಲ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್ ಬಿಲ್ ಕಟ್ಟೋಕೂ ಆಗಲ್ಲ..! 10 ದಿನಗಳ ಕಾಲ ಎಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳು ಸಿಗಲ್ಲ..!

https://newsfirstlive.com/wp-content/uploads/2024/03/ONLINE-SERVICE.jpg

Load More