newsfirstkannada.com

ಮ್ಯಾಕ್ಸಿ, ಫಾಫ್​ಗೆ ಗುಡ್​ಬೈ ಹೇಳಿ.. ಈ ಸ್ಟಾರ್​ಗೆ ಕ್ಯಾಪ್ಟನ್ಸಿ ಕೊಡಿ.. ಟೀಂ ಇಂಡಿಯಾದ ಮಾಜಿ ಸ್ಟಾರ್ ಆಗ್ರಹ..!

Share :

Published May 31, 2024 at 9:01am

    ಫಾಫ್ ಡು ಪ್ಲೆಸಿಸ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್ ಗ್ಯಾರಂಟಿ

    ಆರ್​ಸಿಬಿ ತಂಡದಲ್ಲಿ ಮತ್ತೆ ನಾಯಕತ್ವದ ಚರ್ಚೆ ಶುರುವಾಗಿದೆ

    ಆರ್​ಸಿಬಿ ಯಾರನ್ನೆಲ್ಲ ಕೈಬಿಡಬಹುದು ಎಂದು ತಿಳಿಸಿದ ಮಾಜಿ ಕ್ರಿಕೆಟಿಗ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು.. ಮುಂದಿನ ವರ್ಷ ನಡೆಯುವ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ. ಯಾರನ್ನೆಲ್ಲ ಕೈಬಿಡುತ್ತೆ ಅನ್ನೋದ್ರ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರನ್ನು ಮತ್ತೆ ತಂಡದ ನಾಯಕರನ್ನಾಗಿ ಮಾಡಬೇಕು ಎಂದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಆರ್​​ಸಿಬಿ ಹರಾಜಿಗೂ ಮುನ್ನವೇ ಉಳಿಸಿಕೊಳ್ಳಬೇಕು. ಜೊತೆಗೆ ಅವರಿಗೆ ಮತ್ತೆ ನಾಯಕತ್ವದ ಜವಾಬ್ದಾರಿಯನ್ನು ನೀಡಬೇಕು. ಅಂದಾಗ ಮಾತ್ರ ತಂಡದಲ್ಲಿ ಹೊಸ ಕಳೆ ಬರಲಿದೆ. ಆರ್​ಸಿಬಿಯಲ್ಲಿ ರಿಟೈನ್ ಮಾಡಿಕೊಳ್ಳಲು ಇರುವ ಏಕೈಕ ವ್ಯಕ್ತಿ ಕೊಹ್ಲಿ. ಖಂಡಿತವಾಗಿಯೂ ಅವರ ಹೆಸರು ರಿಟೈನ್​ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿ ಇರುತ್ತದೆ.

ಇದನ್ನೂ ಓದಿ:ಪ್ರಿಯಕರನ ಜೊತೆ ಮದುಮಗಳು ಪರಾರಿ.. ಕಣ್ಣೀರು ಇಡುತ್ತ ಪೊಲೀಸರ ಬಳಿ ಬಂದ ಪೋಷಕರು

ಡುಪ್ಲೆಸಿಸ್​ ಅವರನ್ನು ಆರ್​ಸಿಬಿ ತಂಡದಲ್ಲಿ ಉಳಿಸಿಕೊಳ್ಳುವಂತೆ ಕಾಣುತ್ತಿಲ್ಲ. ಕಾರಣ ಇಷ್ಟೇ ಡುಪ್ಲೆಸಿಸ್ ನೇತೃತ್ವದಲ್ಲಿ ಆರ್​ಸಿಬಿ ಮೂರು ಸೀಸನ್​ಗಳನ್ನು ಆಡಿದೆ. ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಆರ್​ಸಿಬಿ ಭವಿಷ್ಯದ ದೃಷ್ಟಿಯಿಂದ ಅವರನ್ನು ಕೈಬಿಡಬಹುದು.

ಅದೇ ರೀತಿ ಮ್ಯಾಕ್ಸ್​ವೆಲ್​​ರನ್ನೂ ಆಯ್ಕೆ ಮಾಡಿಕೊಳ್ತಾರೆ ಅನ್ನೋದನ್ನೂ ನಾನು ನಂಬಲ್ಲ. ಅವರಿಗೂ ಟಾಟಾ ಬೈಬೈ ಹೇಳಬಹುದು. ಅಲ್ಜರಿ ಜೊಸೇಫ್, ಲೊಕಿ ಫರ್ಗುಸನ್​​ರಿಗೂ ಆರ್​ಸಿಬಿ ಟಾಟಾ ಹೇಳಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮ್ಯಾಕ್ಸಿ, ಫಾಫ್​ಗೆ ಗುಡ್​ಬೈ ಹೇಳಿ.. ಈ ಸ್ಟಾರ್​ಗೆ ಕ್ಯಾಪ್ಟನ್ಸಿ ಕೊಡಿ.. ಟೀಂ ಇಂಡಿಯಾದ ಮಾಜಿ ಸ್ಟಾರ್ ಆಗ್ರಹ..!

https://newsfirstlive.com/wp-content/uploads/2024/05/RCB_NEW.jpg

Load More