ಮಕ್ಕಳ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ
ಅತಿಯಾದ ಸ್ಕ್ರೀನ್ ಟೈಮ್ ಆರೋಗ್ಯಕ್ಕೆ ಒಳ್ಳೇದಲ್ಲ
ಮಗು ಮೊಬೈಲ್ನಲ್ಲಿ ಬ್ಯುಸಿ ಇದ್ರೆ ಏನ್ಮಾಡಬೇಕು?
ಟಿವಿ, ಮೊಬೈಲ್ ಬಂದ್ಮೇಲೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮೊಬೈಲ್ನಲ್ಲಿಯೇ ದಿನ ಕಳೆಯುತ್ತಾರೆ. ಅದರಲ್ಲೂ ಮಕ್ಕಳು, ಯುವಕರು ಕಿರುಚಿತ್ರ, ರಿಲ್ಸ್ನಲ್ಲಿ ಮುಳುಗಿ ಹೋಗಿರ್ತಾರೆ. ಗಂಟೆಗಟ್ಟಲೇ ಫೋನ್ ಮತ್ತು ಲ್ಯಾಪ್ಟಾಪ್ನಲ್ಲಿ ಮಗ್ನರಾಗಿರೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪೆಟ್ಟು ಬೀಳುತ್ತದೆ ಹುಷಾರಾಗಿರಿ!
ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನರಂಜನೆಗಾಗಿ ಫೋನ್‌ಗಳನ್ನು ಹೆಚ್ಚು ಬಳಸ್ತಾರೆ. ಆರೋಗ್ಯ ವರದಿಯ ಪ್ರಕಾರ.. ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯಕ್ಕೆ ಮಾರಕ. ಮಕ್ಕಳ ನಿದ್ರೆಯ ಮೇಲೆ, ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮತ್ತಷ್ಟು ಹಾನಿಯನ್ನುಂಟುಮಾಡುತ್ತದೆ.
ಸ್ಕ್ರೀನ್ ಟೈಮ್ ತೊಂದರೆ..
ನಿಯಂತ್ರಣಕ್ಕೆ ತರೋದು ಹೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ