newsfirstkannada.com

EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ

Share :

Published September 5, 2024 at 8:12am

    A10 ಆರೋಪಿ ವಿನಯ್​ ಕ್ಲಿಕ್ಕಿಸಿದ್ದ ಫೋಟೋಗಳು

    ಸಾವಿಗೂ ಮುನ್ನ ರೇಣುಕಾಸ್ವಾಮಿಯ ಫೋಟೋಗಳಿವು

    ಡಿಲೀಟ್​​ ಮಾಡಿದ ಫೋಟೋಗಳನ್ನು ರಿಟ್ರೀವ್ ಮಾಡಿದ ಅಧಿಕಾರಿಗಳು

ದರ್ಶನ್​ ಮತ್ತು ಗ್ಯಾಂಗ್​ನಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಫೋಟೋಗಳು ಪೊಲೀಸರಿಗೆ ಸಿಕ್ಕಿದೆ. ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದ ಬಳಿಕ ರೇಣುಕಾಸ್ವಾಮಿಯ ಕೆಲವು ಫೋಟೋಗಳು ಪೊಲೀಸರ ಕೈ ಸೇರಿವೆ. ಸದ್ಯ ಆ ಫೋಟೋಗಳು ನ್ಯೂಸ್​​ಫಸ್ಟ್​ಗೂ ಸಿಕ್ಕಿದೆ.

ಕೊಲೆಯಾದ ರೇಣುಕಾಸ್ವಾಮಿ ಫೋಟೋಗಳನ್ನು ಆರೋಪಿ ವಿನಯ್ ಮೊಬೈಲ್​ನಲ್ಲಿ ಸೆರೆಹಿಡಿದಿದ್ದನು. ಫೋಟೋ ಕ್ಲಿಕ್ಕಿಸಿ ಬಳಿಕ ಸ್ಮಾರ್ಟ್​ಫೋನ್​ನಿಂದ ಡಿಲೀಟ್ ಮಾಡಿದ್ದನು. ಆದರೆ FSL ಟೀಂ ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದೆ.
ವಿನಯ್ ಫೋನ್​​ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ.

ರೇಣುಕಾಸ್ವಾಮಿ ಎರಡು ಲಾರಿಗಳ ಮಧ್ಯೆ ಬಿದ್ದಿರುವ ಮೃತ ರೇಣುಕಾಸ್ವಾಮಿಯ ಫೋಟೋ ನ್ಯೂಸ್​​ಫಸ್ಟ್​ಗೆ ಲಭಿಸಿದೆ. ಗಂಭೀರವಾಗಿ ಗಾಯಗೊಂಡು ಬಿದ್ದಿರುವ ರೇಣುಕಾಸ್ವಾಮಿ ಫೋಟೋ ರಿಟ್ರೀವ್ ವೇಳೆ ದೊರೆತಿದೆ. ಆತನ ಕೈಗೆ & ಕಾಲಿಗೆ ಕರೆಂಟ್ ಶಾಕ್ ನೀಡಿರುವ ಫೋಟೋ ಕೂಡ ದೊರೆತಿದೆ.

ಫೋಟೋದಲ್ಲಿ ಕಂಡಂತೆ ರೇಣುಕಾಸ್ವಾಮಿ KA-51-AF-0454 ಗಾಡಿ ಮುಂದೆ ಬಿದ್ದಿರುವುದು ಕಂಡಿದೆ. ಬ್ಲೂ ಜೀನ್ಸ್ & ವೈಟ್ ಹಾಫ್ ಸ್ಲೀವ್ ಬನಿಯನ್ ಹಾಕಿರೋದು ಕಂಡುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ

https://newsfirstlive.com/wp-content/uploads/2024/09/Renukaswamy-1.jpg

Load More