newsfirstkannada.com

BREAKING: ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಭರ್ಜರಿ ಜಯ; ಕಾಂಗ್ರೆಸ್ಸಿಗೆ ಇಷ್ಟೇ ಸೀಟಾ?

Share :

Published June 1, 2024 at 6:44pm

Update June 1, 2024 at 7:24pm

  ಬಹುನಿರೀಕ್ಷಿತ 2024 ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಪ್ರಕಟ

  ಲೋಕಸಭಾ ಮತದಾನೋತ್ತರ ಸಮೀಕ್ಷೆಯಲ್ಲಿ ಅಚ್ಚರಿಯ ಲೆಕ್ಕಾಚಾರ

  ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಿಂಗ್ ಯಾರು?

2024ರ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಈಗ ಎಲ್ಲರ ಕಣ್ಣು ಮತದಾರರ ತೀರ್ಪಿನ ಮೇಲೆ ಬಿದ್ದಿದೆ. ಬಹುನಿರೀಕ್ಷಿತ ಎಕ್ಸಿಟ್ ಪೋಲ್ ಭವಿಷ್ಯ ಹೊರ ಬರುತ್ತಿದ್ದು, ಮತದಾನೋತ್ತರ ಸಮೀಕ್ಷೆಯಲ್ಲಿ ಅಚ್ಚರಿಯ ಲೆಕ್ಕಾಚಾರ ಹೊರ ಬಿದ್ದಿದೆ.

ಇದನ್ನೂ ಓದಿ: ‘295 ಕ್ಷೇತ್ರದಲ್ಲಿ ಗೆಲುವು ನಮ್ಮದೇ’- ಎಕ್ಸಿಟ್‌ ಪೋಲ್‌ಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ 

2024ರ ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನಾಟಕ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭವಿಷ್ಯ ಪ್ರಕಟವಾಗಿದೆ.

INDIA TODAY
ಬಿಜೆಪಿ – 20-22
ಕಾಂಗ್ರೆಸ್ – 3-5
ಜೆಡಿಎಸ್ – 2-3

C Voter
ಬಿಜೆಪಿ – 21-22
ಕಾಂಗ್ರೆಸ್ – 3-5
ಜೆಡಿಎಸ್‌ – 1-3

INDIA TV
ಬಿಜೆಪಿ –  18-22
ಕಾಂಗ್ರೆಸ್ – 04-08
ಜೆಡಿಎಸ್‌ – 1-3

POLLSTART
ಬಿಜೆಪಿ – 18
ಕಾಂಗ್ರೆಸ್ – 08
ಜೆಡಿಎಸ್‌ – 02

NEWS18 POLL HUB
ಬಿಜೆಪಿ – 21-24
ಕಾಂಗ್ರೆಸ್ – 3-5
ಜೆಡಿಎಸ್‌ – 1-2

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಭರ್ಜರಿ ಜಯ; ಕಾಂಗ್ರೆಸ್ಸಿಗೆ ಇಷ್ಟೇ ಸೀಟಾ?

https://newsfirstlive.com/wp-content/uploads/2023/10/modi-vs-kharge.jpg

Load More