newsfirstkannada.com

ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

Share :

Published May 23, 2024 at 7:51am

Update May 23, 2024 at 7:52am

    ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಸೋಲು

    ಗೆದ್ದು ಕ್ವಾಲಿಫೈಯರ್2ಗೆ ಎಂಟ್ರಿಕೊಟ್ಟ ರಾಜಸ್ಥಾನ್

    ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್​ಸಿಬಿ

ಬುಧವಾರ ನಡೆದ ಐಪಿಎಲ್ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ಗಳಿಂದ ಆರ್​ಸಿಬಿಯನ್ನು ಸೋಲಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಮೇ 24 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್​​ನಲ್ಲಿ ಸೆಣಸಾಟ ನಡೆಸಲಿದೆ.

ಟಾಸ್ ಗೆದ್ದ ರಾಜಸ್ಥಾನ್, ಬೌಲಿಂಗ್ ಆಯ್ಕೆ ಮಾಡಿಕೊಂಡು ಆರ್​ಸಿಬಿಯನ್ನು 172ರನ್​ಗಳಿಗೆ ಕಟ್ಟಿ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಬ್ಯಾಟರ್​​ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಶಿಮ್ರಾನ್ ಹೆಟ್ಮೆಯರ್ 26, ರೋವ್ಮನ್ ಪೊವೆಲ್ 16 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಆರ್​ಆರ್​ ಎರಡನೇ ಕ್ವಾಲಿಫೈಯರ್​​ಗೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ:ಡಿನ್ನರ್ ಪಾರ್ಟಿ ಮೂಲಕ ರಣತಂತ್ರ ಹೆಣೆದ DK ಶಿವಕುಮಾರ್.. ಸಚಿವರಿಗೆ ಸಿದ್ದರಾಮಯ್ಯ ಕ್ಲಾಸ್..!

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ಕ್ಯಾಪ್ಟನ್ ಫಾಫ್​.. ಇಬ್ಬನಿ ಬರುತ್ತಿದ್ದಂತೆ, ನಾವು ನೀಡಿರುವ ಟಾರ್ಗೆಟ್ ಕಮ್ಮಿ ಆಗಿದೆ ಎನಿಸಿತು. ಉತ್ತಮ ಸ್ಪರ್ಧೆ ನೀಡಲು ಇನ್ನೂ ರನ್​ಗಳ ಅಗತ್ಯ ಇತ್ತು. ಒಂದು ಒಳ್ಳೆ ಸ್ಕೋರ್​​ಗೆ 20 ರನ್​ಗಳ ಕೊರತೆ ಇತ್ತು. ನಮ್ಮ ಆಟಗಾರರು ಚೆನ್ನಾಗಿಯೇ ಹೋರಾಡಿದ್ದಾರೆ. ಅವರಿಗೆ ಕ್ರೆಡಿಟ್ ನೀಡಲೇಬೇಕು. ಈ ಋತುವಿನಲ್ಲಿ ನಾವು ಕಂಡುಕೊಂಡಿದ್ದೇನೆಂದರೆ.. ಪ್ರಭಾವಶಾಲಿ ಆಟಗಾರರೊಂದಿಗೆ ಸಾಧಾರಣ ಸ್ಕೋರ್ ಸಾಕಾಗಲ್ಲ. ಜೊತೆಗೆ ಇಬ್ಬನಿಯೂ ಬರುತ್ತಿತ್ತು. ನಮ್ಮ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದರು.

ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

https://newsfirstlive.com/wp-content/uploads/2024/05/FAF-2.jpg

Load More