newsfirstkannada.com

ರೋಚಕ ಪಂದ್ಯದಲ್ಲಿ ಹೀನಾಯ ಸೋಲು; ಈ ಬಗ್ಗೆ RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಹೇಳಿದ್ದೇನು?

Share :

Published April 15, 2024 at 11:27pm

  ಇಂದು ಆರ್​​ಸಿಬಿ, ಸನ್​ರೈಸರ್ಸ್​ ಹೈದರಾಬಾದ್​​​​ ಹೈವೋಲ್ಟೇಜ್​​​​​ ಪಂದ್ಯ!

  ಆರ್​​​ಸಿಬಿ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಭರ್ಜರಿ ಗೆಲುವು

  ಆರ್​​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ ಫಿನಿಶರ್​​ ದಿನೇಶ್​ ಕಾರ್ತಿಕ್​​

ಇಂದು ಇಂಡಿಯನ್​​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಸೋತಿದೆ.

ಇನ್ನು, ಹೀನಾಯ ಸೋಲಿನ ಬಳಿಕ ಮಾತಾಡಿದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​, 287 ರನ್​ ಬಿಗ್​ ಟಾರ್ಗೆಟ್​​. ನಾವು ಹೇಗಾದ್ರೂ ಮಾಡಿ ಗೆಲ್ಲಬೇಕು ಎಂದು ಇದ್ದೆವು. ಗೆಲುವು ಅಷ್ಟು ಸುಲಭ ಇರಲಿಲ್ಲ. ನಮ್ಮ ಬ್ಯಾಟಿಂಗ್​ ಲೈನಪ್​ನಲ್ಲಿ ಕೆಲವು ತಪ್ಪುಗಳನ್ನು ಮಾಡಿದೆವು. ಆದ್ರೂ 287 ರನ್​ ಚೇಸ್​ ಮಾಡಲು ಯತ್ನಿಸಿದೆವು ಎಂದರು.

ದಿನೇಶ್​ ಕಾರ್ತಿಕ್​​ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ನಮ್ಮ ಬೌಲಿಂಗ್​​ ಎಂದಿನಂತೆ ವೀಕ್​ ಆಗಿದೆ. ಪ್ರಾಪರ್​​ ಟಿ20 ಕ್ರಿಕೆಟ್​ ಇದಾಗಿತ್ತು. ನಮ್ಮ ಹುಡುಗರು ನಿಜವಾಗಲೂ ಸಾಕಷ್ಟು ಶ್ರಮ ಹಾಕಿದ್ರು. ಮಿಡಲ್​ ಆರ್ಡರ್​​ನಲ್ಲಿ ಸಾಕಷ್ಟು ವಿಕೆಟ್​ಗಳ ಬಿದ್ದ ಕಾರಣ ಸೋತೆವು. 280 ರನ್​ ಚೇಸ್​ ಮಾಡೋದು ಸುಲಭದ ಮಾತಲ್ಲ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಚಕ ಪಂದ್ಯದಲ್ಲಿ ಹೀನಾಯ ಸೋಲು; ಈ ಬಗ್ಗೆ RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಹೇಳಿದ್ದೇನು?

https://newsfirstlive.com/wp-content/uploads/2024/04/Faf-Duplessis_RCB.jpg

Load More