/newsfirstlive-kannada/media/post_attachments/wp-content/uploads/2024/03/Faf-Duplessis.jpg)
ಇಂದು ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಸೋತಿದೆ.
ಇನ್ನು, ಹೀನಾಯ ಸೋಲಿನ ಬಳಿಕ ಮಾತಾಡಿದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​, ನಾವು ಸೋತಿದ್ದು ತುಂಬಾ ಸ್ಟ್ರೇಂಜ್​ ಅನಿಸ್ತು. ನಾವು ಬ್ಯಾಟಿಂಗ್​ ಮಾಡಿದ ಬಹಳ ಕಷ್ಟ ಆಯ್ತು. ಪಿಚ್​ ತುಂಬಾ ಸ್ಲೋ ಇತ್ತು. ನಮ್ಮದು ಡೀಸೆಂಟ್​ ಸ್ಕೋರ್​ ಇತ್ತು. ಆದ್ರೂ ಸೋತೆವು ಎಂದರು.
ನರೈನ್​ ಮತ್ತು ಸಾಲ್ಟ್​ ಅದ್ಭುತವಾಗಿ ಬ್ಯಾಟಿಂಗ್​ ಮಾಡಿದ್ರು. ನಮ್ಮ ಬೌಲರ್​ಗಳ ಮೇಲೆ ಒತ್ತಡ ಹೇರಿದ್ರು. ತುಂಬಾ ಸ್ಟ್ರಾಂಗ್​ ಆಗಿ ಬ್ಯಾಟಿಂಗ್​ ಮಾಡಿದ್ದು, ಅವರ ಪ್ರತಿಯೊಂದು ಹೊಡೆತವು ಬಿಗ್​ ಹಿಟ್ಟಿಂಗ್​ ಆಗಿತ್ತು. ನಮಗೆ ಪಿಚ್​​ ಸರಿ ಬರಲಿಲ್ಲ ಎಂದರು.
ಇದನ್ನೂ ಓದಿ: ದಿನೇಶ್​​ ಕಾರ್ತಿಕ್​​, ಕೊಹ್ಲಿ ಭರ್ಜರಿ ಬ್ಯಾಟಿಂಗ್​.. ಕೆಕೆಆರ್​​ಗೆ ಆರ್​​ಸಿಬಿ ಬಿಗ್​ ಟಾರ್ಗೆಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us