newsfirstkannada.com

ಆರ್​​​ಸಿಬಿಗೆ ಮತ್ತೊಂದು ಶಾಕ್​​.. ಪಂಜಾಬ್​ ವಿರುದ್ಧ ಪಂದ್ಯದಿಂದ ಕ್ಯಾಪ್ಟನ್​ ಫಾಫ್​ ಔಟ್​​

Share :

Published May 9, 2024 at 5:26pm

  ಇಂದು ಪಂಜಾಬ್​ ಕಿಂಗ್ಸ್​, ಆರ್​​ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ

  ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ಟೀಮ್​ಗೆ ಶಾಕ್​ ಕೊಟ್ಟ ಕ್ಯಾಪ್ಟನ್​​

  ರೋಚಕ ಪಂದ್ಯದಿಂದ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಔಟ್​​!

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಅರ್ಧ ಮುಗಿದಿದೆ. ಅರ್ಧ ಸೀಸನ್​​ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಕ್​ ಟು ಬ್ಯಾಕ್​ ಮೂರು ಪಂದ್ಯ ಗೆದ್ದು ಭರ್ಜರಿ ಕಮ್​ಬ್ಯಾಕ್​ ಮಾಡಿದೆ.

ಇನ್ನು, ಇಂದು ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್​​ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯ ಗೆಲ್ಲಲೇಬೇಕು ಎಂದು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಬಿಗ್​ ಶಾಕ್​ ಕೊಟ್ಟಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಕ್ಯಾಪ್ಟನ್​ ಫಾಫ್ ಡುಪ್ಲೆಸಿಸ್ ಅಲಭ್ಯತೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಕಳೆದ ಪಂದ್ಯದಲ್ಲಿ ಫಾಫ್​ ಡುಪ್ಲೆಸಿಸ್​​ ಇಂಜುರಿಗೆ ಒಳಗಾಗಿದ್ದು, ಪಂಜಾಬ್​ ವಿರುದ್ಧ ಮ್ಯಾಚ್​​ಗೆ ಲಭ್ಯರಾಗೋದು ಡೌಟ್​ ಎನ್ನಲಾಗಿದೆ.

ಆರ್​​ಸಿಬಿ ಕ್ಯಾಪ್ಟನ್​​ ಮೊದಲರ್ಧ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಬಳಿಕ ಅರ್ಧ ಸೀಸನ್​ ಬಳಿಕ ಆರ್​​ಸಿಬಿ ಕಮ್​ಬ್ಯಾಕ್​ ಮಾಡಿದಾಗಿನಿಂದ ಕ್ಯಾಪ್ಟನ್​ ಫಾಫ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಾನು ಆಡಿರೋ 11 ಪಂದ್ಯಗಳಲ್ಲಿ ಫಾಫ್​ 352 ರನ್​ ಸಿಡಿಸಿದ್ದಾರೆ. ಈ ಪೈಕಿ 17 ಸಿಕ್ಸರ್​​​, 39 ಫೋರ್​ ಚಚ್ಚಿದ್ದಾರೆ. ಇವರ ಸ್ಟ್ರೈಕ್​ ರೇಟ್​ 170ಕ್ಕೂ ಹೆಚ್ಚಿದೆ. ಸುಮಾರು 3 ಅರ್ಧಶತಕ ಚಚ್ಚಿದ್ದು, 64 ಹೈಎಸ್ಟ್​​ ಸ್ಕೋರ್​ ಆಗಿದೆ.

ಇದನ್ನೂ ಓದಿ: ಆರ್​​​​ಸಿಬಿಗೆ ಬಿಗ್​ ಶಾಕ್​​.. ಇಂದಿನ ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಔಟ್​​! ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಮತ್ತೊಂದು ಶಾಕ್​​.. ಪಂಜಾಬ್​ ವಿರುದ್ಧ ಪಂದ್ಯದಿಂದ ಕ್ಯಾಪ್ಟನ್​ ಫಾಫ್​ ಔಟ್​​

https://newsfirstlive.com/wp-content/uploads/2024/04/Captain-Faf.jpg

Load More