newsfirstkannada.com

ರೋಚಕ ಹಂತದಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​​ ಶೋ; ಸೆಮಿಫೈನಲ್ ಹೋಗೋ ಸೀರಿಯಲ್ಸ್​​ ತಂಡ ಯಾವೆಲ್ಲ..?

Share :

Published August 31, 2023 at 6:13am

Update August 31, 2023 at 6:37am

  ಕಿರುತೆರೆಯಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್ ಶೋ ಹವಾ

  4 ಗುಂಪುಗಳು ಸೆಮಿಸ್​ಗೆ ಹೋಗಲು ಫುಲ್ ಪೈಪೋಟಿ

  ಸೂಪರ್-8ಗೆ ಬಂದ ತಂಡಗಳಲ್ಲಿ ದೊಡ್ಡ ಹಣಾಹಣಿ..!

ಕಿರುತೆರೆಯ ಸದ್ಯದ ಮೋಸ್ಟ್ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಅಂದ್ರೆ, ಅದು ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್. ಧಾರಾವಾಹಿಗಳು ತಮ್ಮ ಗ್ಯಾಂಗ್ ಕಟ್ಟಿಕೊಂಡು ಅಖಾಡಕ್ಕೆ ಇಳಿದು ಎಲ್ಲ ರೀತಿಯ ಸ್ಕಿಲ್ಸ್, ಶಕ್ತಿ-ಯುಕ್ತಿ ಉಪಯೋಗಿಸಿ ಆಡೋ ಆಟನೇ ಈ ಶೋ.

ಸದ್ಯ ಶೋ ಶುರುವಾಗಿ ಸುಮಾರು 2 ತಿಂಗಳು ಆಗ್ತಾ ಬರುತ್ತಿದೆ. ಈ ಹಂತದಲ್ಲಿ ಕಾರ್ಯಕ್ರಮದಲ್ಲಿ 2 ಗುಂಪುಗಳು ಹೊರಗೆ ಉಳಿದಿದ್ದಾವೆ. ಆದ್ರೆ ಸೂಪರ್-8ಗೆ ಬಂದಿರೋ ತಂಡಗಳಲ್ಲಿ ದೊಡ್ಡ ಹಣಾಹಣಿನೇ ನಡೆಯುತ್ತಿದೆ. ಹೋದ ವಾರವಷ್ಟೆ ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಭಾಗ್ಯಲಕ್ಷ್ಮಿ ಈ ಎರಡು ಗುಂಪುಗಳು ಸೆಮಿಫೈನಲ್​ಗೆ​ ಎಂಟ್ರಿ ಆಗಿದ್ದವು. ಇನ್ನೂ ಮಿಕ್ಕ 4 ಗುಂಪುಗಳು ಮುಂದಿನ ಸೆಮಿ ಫೈನಲ್ಸ್​ಗೆ ಎಂಟರ್​ ಆಗಲು ಫುಲ್​ ಪೈಪೋಟಿ ನಡೆಸಲು ತಯಾರಾಗಿದ್ದಾವೆ.

ಲಕ್ಷ್ಮೀ ಬಾರಮ್ಮ ಸೀರಿಯಲ್​

ಮುಂದಿನ ವೀಕೆಂಡ್​ನಲ್ಲಿ ತ್ರಿಪುರ ಸುಂದರಿ, ಗಿಚ್ಚಿ ಗಿಲಿಗಿಲಿ, ಗೀತಾ ಹಾಗೂ ರಾಮಾಚಾರಿ ಈ 4 ಗುಂಪುಗಳು ಒಬ್ಬರಿಗೊಬ್ಬರು ಸೆಣೆಸಾಟ ನಡೆಸಲಿವೆ. ಸೆಮಿಫೈನಲ್ಸ್​​ಗೆ ಈಗಾಗಲೇ 2 ಗುಂಪುಗಳು ಎಂಟ್ರಿ ಆಗಿದ್ದು ಮುಂದಿನ ವಾರ ಮತ್ಯಾವ 2 ಗುಂಪುಗಳು ಎಂಟರ್​ ಆಗಲಿವೆ ಅನ್ನೋದು ಸದ್ಯದ ಕುತೂಹಲವಾಗಿದೆ. ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​ ವಾರ್​ನಲ್ಲಿ ಸೆಮಿಫೈನಲ್ಸ್​ ಸದ್ಯದಲ್ಲೇ ಶುರುವಾಗಿದ್ದು ವೀಕ್ಷಕರಿಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಚಕ ಹಂತದಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​​ ಶೋ; ಸೆಮಿಫೈನಲ್ ಹೋಗೋ ಸೀರಿಯಲ್ಸ್​​ ತಂಡ ಯಾವೆಲ್ಲ..?

https://newsfirstlive.com/wp-content/uploads/2023/08/SRUJAN_LOKESH.jpg

Load More