newsfirstkannada.com

ಖ್ಯಾತ Rapper​​ ಚಂದನ್​​ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್ ನಿಜಾನಾ? ಕಾರಣವೇನು?

Share :

Published June 7, 2024 at 4:09pm

Update June 7, 2024 at 4:10pm

  ಬಿಗ್​​ಬಾಸ್​​ ಮನೆಯಲ್ಲಿ ಲವ್​ ಆಗಿ ಮದುವೆ ಆಗಿದ್ದ ತಾರಾ ಜೋಡಿ

  ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ರಾ ಚಂದನ್ ಹಾಗೂ ನಿವೇದಿತಾ?

  ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ಕಾರಣವೇನು?

ಬೆಂಗಳೂರು: ಖ್ಯಾತ ಱಪರ್​​ ಚಂದನ್​​ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ್ದಾರೆ ಎನ್ನಲಾಗಿದೆ. ಬಿಗ್​​ಬಾಸ್​​ ಮನೆಯಲ್ಲಿ ಲವ್​ ಆಗಿ ಮದುವೆ ಆಗಿದ್ದ ಈ ತಾರಾ ಜೋಡಿ​ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ಪಡೆಯಲು ನಿರ್ಧಾರ ಮಾಡಿದ್ದಾರೆ.

ಚಂದನ್ ಹಾಗೂ ನಿವೇದಿತಾ ಜೋಡಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಂದಿನ ತಮ್ಮ ಕೆರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ಈ ಯುವಜೋಡಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದೆ ಎನ್ನಲಾಗಿದೆ.

2020 ಫೆಬ್ರವರಿ 25ರಂದು ಚಂದನ್ ಶೆಟ್ಟಿ ಹಾಗು ನಿವೇದಿತ ಗೌಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಚಂದನ್ ಶೆಟ್ಟಿ ಹಾಗು ನಿವೇದಿತ ಗೌಡ ಇದೀಗ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: NEET success story! ಒಂದೇ ಕುಟುಂಬದ ಮೂವರು ಪರೀಕ್ಷೆಯಲ್ಲಿ ಅದ್ಭುತ ಸಾಧನೆ 

ಚಂದನ್ ಶೆಟ್ಟಿ ಹಾಗು ನಿವೇದಿತ ಗೌಡ ಇಬ್ಬರು ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿ ಒಟ್ಟಿಗೆ ಮಿಂಚಿದ್ದರು. ಕಳೆದ 6 ದಿನಗಳ ಹಿಂದೆ ಕೂಡ ಈ ದಂಪತಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ Rapper​​ ಚಂದನ್​​ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್ ನಿಜಾನಾ? ಕಾರಣವೇನು?

https://newsfirstlive.com/wp-content/uploads/2024/06/Chandan-Shetty-Nivedita-Gowda.jpg

Load More