newsfirstkannada.com

ಅಬ್ಬಬ್ಬಾ.. ಸಂಗೀತಾ ಶೃಂಗೇರಿಗೆ ಇಷ್ಟೊಂದು ಸೀರೆ ಕೊಟ್ಟಿದ್ಯಾರು? ಸರ್ಪ್ರೈಸ್​ ಗಿಫ್ಟ್​ಗೆ ಚಾರ್ಲಿ ನಟಿ​ ಶಾಕ್​

Share :

Published May 21, 2024 at 6:49pm

    ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಫ್ಯಾನ್ಸ್​ಗಳನ್ನು ಗಳಿಸಿಕೊಂಡ ಸ್ಪರ್ಧಿ ಇವರು

    ಮೊನ್ನೆ ಮೊನ್ನೆಯಷ್ಟೇ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿಕೊಂಡ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಂಗೀತಾ ಶೃಂಗೇರಿ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಸಂಗೀತಾ ಶೃಂಗೇರಿ ಅವರು ಸೋಷಿಯಲ್​​ ಮಿಡಿಯಾದಲ್ಲಿ ಸಖತ್​​ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ಮೊನ್ನೆ ಮೊನ್ನೆಯಷ್ಟೇ ಸಂಗೀತಾ ಶೃಂಗೇರಿ ಅವರು ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದ್ದರು.

ಸಂಗೀತಾ ಶೃಂಗೇರಿ ಅವರ ಕುಟುಂಬಸ್ಥರು ಸರ್ಪ್ರೈಸ್ ಆಗಿ ಹುಟ್ಟು ಹಬ್ಬವನ್ನು ಸಖತ್​ ಗ್ರ್ಯಾಂಡ್​ ಆಗಿ ಆಚರಿಸಿದ್ದರು. ಇನ್ನು ನೆಚ್ಚಿನ ನಟಿಗೆ ಅಭಿಮಾನಿಗಳು ಬಗೆ ಬಗೆಯ ಉಡುಗೊರೆಗಳನ್ನು ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ನಟಿ ಸಂಗೀತಾ ಶೃಂಗೇರಿ ಅವರು ಅಭಿಮಾನಿಗಳಿಗಾಗಿಯೇ ಸ್ಪೆಷಲ್​ ಪಾರ್ಟಿ ಅರೆಂಜ್​ ಮಾಡಿಕೊಂಡಿದ್ದರು.

ಇದನ್ನೂ ಓದಿ: Video: ಕಾರಿಗೆ ಮುತ್ತಿಗೆ ಹಾಕಿ CSK ಅಭಿಮಾನಿಗಳ ರೇಗಿಸಿ ತೊಂದರೆ.. ಭಾರೀ ಆಕ್ರೋಶ

ಈ ಸಂದರ್ಭದಲ್ಲಿ ಅಭಿಮಾನಿಗಳು ಬಿಗ್​ಬಾಸ್​ ಬೆಡಗಿಗೆ ಶುಭ ಹಾರೈಕೆಯ ಜೊತೆಗೆ ಷ್ಪೆಷಲ್​ ಗಿಫ್ಟ್​ ಕೊಟ್ಟು ವಿಶ್​ ಮಾಡಿದ್ದರು. ಅಭಿಮಾನಿಗಳೂ ಏನೇ ಕೊಟ್ಟರು ಅದು ಅವರ ಆರಾಧನೆಯ ಭಾವ, ಪ್ರೀತಿ ತೋರಿಸುತ್ತೆ. ಫ್ಯಾನ್ಸ್​ ಪ್ರೀತಿಯಿಂದ ಸಿಂಹಿಣಿ ಅಂತಾನೇ ಕರೆಯೋ ಸಂಗೀತಾ ಶೃಂಗೇರಿಗೆ ಅಭಿಮಾನಿಗಳಿದ್ದ ಸಾಕಷ್ಟು ಊಡುಗೊರೆಗಳು ಬಂದಿವೆ. ಬಳೆ, ಸೀರೆ, ಉಂಗುರುಗಳು ಮೂಗುತಿ, ಬೆಳ್ಳಿ ಚೈನ್​​ ಸೇರಿದಂತೆ ಒಂದಕ್ಕಿಂತ ಒಂದು ವಿಭಿನ್ನವಾಗಿರೋ ಗಿಫ್ಟ್​ ಸಂಗೀತಾರ ಸಂಭ್ರಮ ಹೆಚ್ಚಿಸಿದೆ.

ಇದಲ್ಲದೇ ಬೇರೆ ಊರುಗಳಿಂದ ಕೋರಿಯರ್​ ಮೂಲಕ ಅಭಿಮಾನಿಗಳು ಗಿಫ್ಟ್​ಗಳನ್ನು ಕಳಿಸಿಕೊಟ್ಟಿದ್ದರು. ಆದರೆ ಬರ್ತ್​ ಡೇ ಮುಗಿದು ಒಂದು ವಾರ ಕಳೆದರೂ ಕೂಡ ಗಿಫ್ಟ್​ಗಳು ಬರ್ತಾನೆ ಇವೆ ಅಂತೆ. ಸಿನಿಮಾ ಮಾಡಿದ್ರು ಇಷ್ಟೊಂದು ಅಭಿಮಾನಿಗಳನ್ನ ಸಂಪಾದನೆ ಮಾಡೋಕೆ ಆಗಿರಲಿಲ್ಲ. ಆದ್ರೇ ಬಿಗ್​ಬಾಸ್​ಗೆ ಹೋದ ಮೇಲೆ​ ಸಂಗೀತ ಶೃಂಗೇರಿ ಅವರ ಬದುಕು ಬದಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಸಂಗೀತಾ ಶೃಂಗೇರಿಗೆ ಇಷ್ಟೊಂದು ಸೀರೆ ಕೊಟ್ಟಿದ್ಯಾರು? ಸರ್ಪ್ರೈಸ್​ ಗಿಫ್ಟ್​ಗೆ ಚಾರ್ಲಿ ನಟಿ​ ಶಾಕ್​

https://newsfirstlive.com/wp-content/uploads/2024/05/sangeetha-fans2.jpg

Load More