newsfirstkannada.com

ಮೊದಲ ಬಾಲ್​ಗೆ ಡಕೌಟ್​​.. ರೋಹಿತ್​ ಶರ್ಮಾ​ ವಿರುದ್ಧ ಭಾರೀ ಆಕ್ರೋಶ!

Share :

Published April 1, 2024 at 8:46pm

Update April 1, 2024 at 8:49pm

  ಇಂದು ಮುಂಬೈ, ರಾಜಸ್ತಾನ್ ರಾಯಲ್ಸ್​​​​ ಮಧ್ಯೆ ಹೈವೋಲ್ಟೇಜ್​ ಪಂದ್ಯ

  ಮೊದಲ ಎಸೆತದಲ್ಲೇ ಡಕೌಟ್​ ಆದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ

  ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ ಹಾರ್ದಿಕ್​ ಫ್ಯಾನ್ಸ್​​!

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​​, ರಾಜಸ್ಥಾನ್​ ರಾಯಲ್ಸ್​​​ ತಂಡಗಳು ಮುಖಾಮುಖಿ ಆಗಿವೆ.

ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಇನ್ನೊಂದೆಡೆ 3ನೇ ಪಂದ್ಯದಲ್ಲೂ ತನ್ನ ಗೆಲುವಿನ ನಾಗಲೋಟ ಮುಂದುವರಿಸಲು ರಾಜಸ್ತಾನ್​ ಮುಂದಾಗಿದೆ.

ಟಾಸ್​ ಗೆದ್ದ ರಾಜಸ್ತಾನ್​ ರಾಯಲ್ಸ್​​ ಬೌಲಿಂಗ್​ ಆಯ್ದುಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್​ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ. ಆದ್ರೆ, ಮುಂಬೈ ಇಂಡಿಯನ್ಸ್​ ಕೇವಲ 10 ಓವರ್​ಗೆ 80 ರನ್​ಗೆ 6 ವಿಕೆಟ್​ ಕಳೆದುಕೊಂಡಿದೆ.

ಮುಂಬೈ ಇಂಡಿಯನ್ಸ್​ ಪರ ಓಪನರ್​ ಆಗಿ ಬಂದ ರೋಹಿತ್​ ಶರ್ಮಾ ಟ್ರೆಂಟ್​ ಬೌಲ್ಟ್​​ ಮೊದಲನೇ ಓವರ್​ನಲ್ಲೇ ಫಸ್ಟ್​ ಬಾಲ್​ಗೆ ಕ್ಯಾಚ್​​ ನೀಡಿ ಡಕೌಟ್​​ ಆಗಿದ್ದಾರೆ. ಹೀಗಾಗಿ ಹಾರ್ದಿಕ್​ ಪಾಂಡ್ಯ ಫ್ಯಾನ್ಸ್​​ ರೋಹಿತ್​ ಶರ್ಮಾ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: VIDEO: ಮತ್ತೆ ಕ್ಯಾಪ್ಟನ್​​​​ ಹಾರ್ದಿಕ್​​ಗೆ ಅವಮಾನ ಮಾಡಿದ ರೋಹಿತ್​ ಫ್ಯಾನ್ಸ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಬಾಲ್​ಗೆ ಡಕೌಟ್​​.. ರೋಹಿತ್​ ಶರ್ಮಾ​ ವಿರುದ್ಧ ಭಾರೀ ಆಕ್ರೋಶ!

https://newsfirstlive.com/wp-content/uploads/2024/04/Rohit-news.jpg

Load More