newsfirstkannada.com

ಕೇಂದ್ರದ ವಿರುದ್ಧ ಹೋರಾಟ; ಅನ್ನದಾತರ ಮೇಲೆ ಪೊಲೀಸ್​ ಫೈರಿಂಗ್​​; ಸ್ಥಳದಲ್ಲೇ ರೈತ ಸಾವು!

Share :

Published February 21, 2024 at 11:06pm

    ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿದ ಹೋರಾಟ

    ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು

    ರೈತರು ಮತ್ತು ಪೊಲೀಸರ ಮಧ್ಯೆ ತೀವ್ರಗೊಂಡ ಸಂಘರ್ಷ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ಇನ್ನೂ, ಇಂದು ಹರಿಯಾಣದ ಖಾನೌರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತನೋರ್ವ ಸಾವನ್ನಪ್ಪಿದ್ದಾರೆ.

23 ವರ್ಷದ ಶುಭಕರಣ್ ಸಿಂಗ್ ಮೃತ ರೈತ. ಪೊಲೀಸರು ರೈತರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ರು. ಅಷ್ಟೇ ಅಲ್ಲ ಪೊಲೀಸ್ರು ರೈತರ ಮೇಲೆ ಗುಂಡು ಕೂಡ ಹಾರಿಸಿದ್ದಾರೆ. ಇದರ ಪರಿಣಾಮ ಸ್ಥಳದಲ್ಲೇ ಇದ್ದ ರೈತ ಅಸುನೀಗಿದ್ದಾರೆ.

ಸದ್ಯ ರೈತ ಸಾವನ್ನಪ್ಪಿರೋ ಕಾರಣ ಅನ್ನದಾತರು ದೆಹಲಿ ಚಲೋ ಸ್ಥಗಿತಗೊಳಿಸಿದ್ದಾರೆ. ಜತೆಗೆ ಕೇಂದ್ರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದ ವಿರುದ್ಧ ಹೋರಾಟ; ಅನ್ನದಾತರ ಮೇಲೆ ಪೊಲೀಸ್​ ಫೈರಿಂಗ್​​; ಸ್ಥಳದಲ್ಲೇ ರೈತ ಸಾವು!

https://newsfirstlive.com/wp-content/uploads/2024/02/Farmer-dead.jpg

Load More