newsfirstkannada.com

15 ಮಂದಿ ಇದ್ದ ದೋಣಿ ಮುಳಗಡೆ..10 ಕಾರ್ಮಿಕರು ಸಾವು

Share :

Published February 27, 2024 at 9:50am

  ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರು

  ಮೃತದೇಹವನ್ನು ನೀರಿನಿಂದ ಹೊರತೆಗೆದ ರಕ್ಷಣಾ ಪಡೆಗಳು

  ಪ್ರತಿ ಕುಟುಂಬಗಳಿಗೆ ಪರಿಹಾರವನ್ನು ನೀಡಿದ ಸರ್ಕಾರ

ದಿನಗೂಲಿ ನೌಕರರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ ಸುಮಾರು 10 ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈಜಿಪ್ಟ್​ ರಾಜಧಾನಿಯ ನೈಲ್​​ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಲ್ಲಿನ ಗಿಜಾದ ಮೊನ್ಶಾತ್​ ಎಲ್​-ಕನಾಟರ್​ ಪಟ್ಟಣದಲ್ಲಿ ದೋಣಿ ಮಗುಚಿದೆ. ದೋಣಿಯಲ್ಲಿ ಸುಮಾರು 15 ಮಂದಿ ದಿನಗೂಲಿ ನೌಕರರಿದ್ದರು. ಅವರನ್ನು ಸ್ಥಳೀಯ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತೆರಳುತ್ತಿದ್ದರು. ಈ ವೇಳೆ ದೋಣಿ ದುರಂತ ಸಂಭವಿಸಿದೆ. ರಕ್ಷಣಾ ಪಡೆಗಳು ಮೃತದೇಹವನ್ನು ನೀರಿನಿಂದ ಹೊರತೆಗೆದಿವೆ.

ಈಜಿಪ್ಟ್​ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಪ್ರತಿ ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ಮೃತರ ಮನೆಯವರಿಗೆ 5 ಲಕ್ಷದ 35 ಸಾವಿರದಷ್ಟು ಪರಿಹಾರ ನೀಡಿದೆ. ಇನ್ನು ಬದುಳಿದವರಿಗಾಗಿ 50 ಸಾವಿರದಷ್ಟು ಪರಿಹಾರ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

15 ಮಂದಿ ಇದ್ದ ದೋಣಿ ಮುಳಗಡೆ..10 ಕಾರ್ಮಿಕರು ಸಾವು

https://newsfirstlive.com/wp-content/uploads/2024/02/Ship-2.jpg

Load More