newsfirstkannada.com

Paytm ಬಳಕೆದಾರರ ಗಮನಕ್ಕೆ.. ಇಂದಿನಿಂದ ಈ ಸೇವೆಗಳು ಸ್ಥಗಿತ

Share :

Published March 15, 2024 at 12:10pm

Update March 15, 2024 at 12:14pm

    ಪೇಟಿಯಂ ಬಳಸುತ್ತಿದ್ದೀರಾ? ವ್ಯಾಲೆಟ್​ನಲ್ಲಿ ಹಣವಿದೆಯಾ?

    ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ

    ಫಾಸ್ಟ್​ಟ್ಯಾಗ್​ ರೀಚಾರ್ಜ್​ ಕೂಡ ಸಾಧ್ಯವಿಲ್ಲ.. ಮುಂದೇನು ಕತೆ?

ಬಹುಸಂಖ್ಯಾ ಭಾರತೀಯರು ಬಳಸುತ್ತಿದ್ದ ಪೇಟಿಯಂ ಪೇಮೆಂಟ್​​ ಬ್ಯಾಂಕ್​ ಲಿಮಿಡೆಟ್​​ ಇಂದಿನಿಂದ ಪ್ರಮುಖ ಸೇವೆಯನ್ನು ನಿಲ್ಲಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ನಿಯಮಾನುಸಾರ ನಿಯಮ ಉಲ್ಲಂಘಿಸಿದ್ದ ಕಾರಣ ಡಿಜಿಟಲ್​ ಪೇಮೆಂಟ್​ ಆ್ಯಪ್​ ತನ್ನ ಸೇವೆಯನ್ನು ಕೊನೆಗೊಳಿಸುತ್ತಾ ಬರುತ್ತಿದೆ. ಅಂದಹಾಗೆಯೇ ಸದ್ಯ ಪೇಟಿಯಂನಲ್ಲಿ ಕೆವೊಂದು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.

ಪೇಟಿಯಂ ಬಳಕೆದಾರರ ಗಮನಕ್ಕೆ

  • ಪೇಟಿಯಂ ಪೇಮೆಂಟ್​ ಗ್ರಾಹಕರು ಇನ್ಮುಂದೆ ತಮ್ಮ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಣ ಹಿಂಪಡೆಯಬಹುದು ಮತ್ತು ವರ್ಗಾಯಿಸಬಹುದು
  • ಪೇಟಿಯಂ ಮೂಲಕ ನೇರ ಲಾಭ ವರ್ಗಾವಣೆ, ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಪಾಲುದಾರ ಬ್ಯಾಂಕ್​ಗಳಿಂದ ಮರುಪಾವತಿ, ಕ್ಯಾಶ್​ಬ್ಯಾಕ್​ ಪಡೆಯಬಗಹುದು.
  • ಪೇಟಿಯಂ ವ್ಯಾಲೆಟ್​​ನಿಂದ ಹಣ ವರ್ಗಾಯಿಸಲು ಸಾಧ್ಯವಾಗದು. ಆದರೆ ಬಿಲ್​ ಪಾಪತಿಸಲು ವ್ಯಾಲೆಟ್​ನಲ್ಲಿದ್ದ ಹಣವನ್ನು ಬಳಸಬಹುದು.
  • ಪೇಟಿಯಂ ಬ್ಯಾಂಕ್​ ನೀಡಿದ ಫಾಸ್ಟ್​ಟ್ಯಾಗ್​ ರೀಚಾರ್ಜ್​ ಮಾಡಲು ಆಗುವುದಿಲ್ಲ.
  • NCMC ಕಾರ್ಡ್​ (ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​) ರೀಚಾರ್ಜ್​ ಮಾಡಲು ಸಾಧ್ಯವಾಗುವುದಿಲ್ಲ.
  • ಯುಪಿಐ ಅಥವಾ ಐಎಮ್​ಪಿಎಸ್​ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
  • ಚಂದಾದಾರಿಕೆಗಳಿಗೆ ಪಾವತಿಸಲು ಪೇಟಿಯಂ ಬ್ಯಾಲೆನ್ಸ್​ ಅನ್ನು ಬಳಸಬಹುದಾಗಿದೆ. ಆದರೆ ಮಾರ್ಚ್​ 15ರಿಂದ ಬೇರೆ ಬ್ಯಾಂಕ್​ ಖಾತೆ ಬಳಸಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Paytm ಬಳಕೆದಾರರ ಗಮನಕ್ಕೆ.. ಇಂದಿನಿಂದ ಈ ಸೇವೆಗಳು ಸ್ಥಗಿತ

https://newsfirstlive.com/wp-content/uploads/2024/03/Paytm.jpg

Load More