newsfirstkannada.com

ರಾಹುಲ್​ ಗಾಂಧಿ ವಿರುದ್ಧ ಪೋಕ್ಸೋ ಕೇಸ್​ ಅಡಿ ಎಫ್​ಐಆರ್​​​​.. ಕಾರಣವೇನು?

Share :

Published January 24, 2024 at 8:11pm

    ಅತ್ಯಾಚಾರ ಕೊಲೆ ಕೇಸ್​ಗೆ ಬಲಿಯಾದ ಅಪ್ರಾಪ್ತ ದಲಿತ ಬಾಲಕಿ

    ಅಪ್ರಾಪ್ತ ದಲಿತ ಬಾಲಕಿ ಗುರುತು ಬಹಿರಂಗಪಡಿಸಿದ್ದ ರಾಹುಲ್​​!

    ರಾಹುಲ್​​ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಂದ ಎಫ್​ಐಆರ್​​

ದೆಹಲಿ: ಅತ್ಯಾಚಾರ ಕೊಲೆ ಕೇಸ್​ಗೆ ಬಲಿಯಾದ ಅಪ್ರಾಪ್ತ ದಲಿತ ಬಾಲಕಿ ಗುರುತು ಬಹಿರಂಗಪಡಿಸಿದ್ದ ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದೆಹಲಿ ಪೊಲೀಸ್ರು ಪೋಕ್ಸೋ ಕೇಸ್​ ಅಡಿ ರಾಹುಲ್​ ಗಾಂಧಿ ವಿರುದ್ಧ ಎಫ್​​ಐಆರ್​​ ದಾಖಲ ಮಾಡಿರೋದಾಗಿ ಹೈಕೋರ್ಟ್​ಗೆ ತಿಳಿಸಿದ್ದಾರೆ.

ಪೋಕ್ಸೋ ಕೇಸ್​ನಲ್ಲಿ ಯಾವುದೇ ಕಾರಣಕ್ಕೂ ಸಂತ್ರಸ್ತೆ ಗುರುತು ಬಹಿರಂಗ ಮಾಡಬಾರದು. ಒಂದು ವೇಳೆ ಹಾಗೇ ಮಾಡಿದ್ರೆ ಅವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳಬಹುದು. ಇದು ಶಿಕ್ಷಾರ್ಹ ಅಪರಾಧ ಎಂದು ರಾಹುಲ್​ ಗಾಂಧಿ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದ ವಕೀಲರು ವಾದಿಸಿದ್ದಾರೆ.

ಏನಿದು ಕೇಸ್​..?

2021ರಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಲಾಗಿತ್ತು. ಯುವತಿ ತಂದೆ ಜೊತೆಗಿರೋ ಫೋಟೋವನ್ನು ರಾಹುಲ್ ಗಾಂಧಿ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು. ದೆಹಲಿ ಹೈಕೋರ್ಟ್​ ಸೂಚನೆ ಮೇರೆಗೆ ರಾಹುಲ್​​ ಗಾಂಧಿ ಸೋಷಿಯಲ್​ ಮೀಡಿಯಾದಿಂದ ಪೋಸ್ಟ್​ ತೆಗೆದು ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್​ ಗಾಂಧಿ ವಿರುದ್ಧ ಪೋಕ್ಸೋ ಕೇಸ್​ ಅಡಿ ಎಫ್​ಐಆರ್​​​​.. ಕಾರಣವೇನು?

https://newsfirstlive.com/wp-content/uploads/2023/06/Rahul-Gandhi-1.jpg

Load More