newsfirstkannada.com

ರಾಯಚೂರಲ್ಲಿ ಭೀಕರ ಅನಾಹುತ; ಮೆಣಸಿನಕಾಯಿ ತುಂಬಿದ್ದ ಲಾರಿಗೆ ಬೆಂಕಿ

Share :

Published March 14, 2024 at 9:37am

  200ಕ್ಕೂ ಹೆಚ್ಚು ಮೆಣಸಿನಕಾಯಿ ಮೂಟೆಗಳು ಸುಟ್ಟು ಭಸ್ಮ

  ದೇವದುರ್ಗ ತಾಲೂಕಿನ ಯರಮಸಾಳ ಕ್ರಾಸ್ ಬಳಿ ದುರ್ಘಟನೆ

  ಭೀಕರ ಬೆಂಕಿ ಅನಾಹುತಕ್ಕೆ ಕಾರಣ ಏನು ಗೊತ್ತಾ?

ರಾಯಚೂರು: ಶಾರ್ಟ್ ಸರ್ಕ್ಯೂಟ್​ನಿಂದ ಚಲಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಯರಮಸಾಳ ಕ್ರಾಸ್ ಬಳಿ ನಡೆದಿದೆ.

ದೇವರಗುಡ್ಡ ಗ್ರಾಮದಿಂದ ದೇವದುರ್ಗ ಪಟ್ಟಣಕ್ಕೆ ಲಾರಿಯಲ್ಲಿ ಮೆಣಸಿನಕಾಯಿ ಚೀಲಗಳನ್ನ ಸಾಗಿಸಲಾಗ್ತಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್​ನಿಂದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ 500 ಮೆಣಸಿನಕಾಯಿ ಮೂಟೆಗಳ ಪೈಕಿ 200ಕ್ಕೂ ಹೆಚ್ಚು ಮೆಣಸಿನಕಾಯಿ ಮೂಟೆಗಳು ಸುಟ್ಟು ಭಸ್ಮವಾಗಿವೆ. ಸ್ಥಳೀಯರು ಹರಸಾಹಸ ಪಟ್ಟು ಬೆಂಕಿಯಿಂದ 300 ಮೆಣಸಿನಕಾಯಿ ಚೀಲ ಉಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಯಚೂರಲ್ಲಿ ಭೀಕರ ಅನಾಹುತ; ಮೆಣಸಿನಕಾಯಿ ತುಂಬಿದ್ದ ಲಾರಿಗೆ ಬೆಂಕಿ

https://newsfirstlive.com/wp-content/uploads/2024/03/FIRE-1.jpg

Load More