newsfirstkannada.com

ಒಡಿಶಾದಲ್ಲಿ ಮತ್ತೊಂದು ಅವಾಂತರ; ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ

Share :

Published June 9, 2023 at 3:07am

Update June 9, 2023 at 3:08am

    ಎಸಿ ಕೋಚ್​ನಲ್ಲಿ ಕಾಣಿಸಿಕೊಂಡ ಬೆಂಕಿ

    ಬ್ರೇಕ್​ ಪ್ಯಾಡ್​ನಿಂದಾಗಿ ಕಂಡು ಬಂದ ಸಮಸ್ಯೆ

    ಟ್ರೈನ್​ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಜನರು ಕಂಗಾಲು

ಒಡಿಶಾ: ಬ್ರೇಕ್​ ಪ್ಯಾಡ್​ನಲ್ಲಿ ದೋಷ ಕಂಡುಬಂದ ಕಾರಣ ಪುರಿ-ದುರ್ಗ್​ ಎಕ್ಸ್​ಪ್ರೆಸ್​ನ ಎಸಿ ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ನುಪಾಡ ಜಿಲ್ಲೆಯ ಖರಿಯಾರ್​​ ಬಳಿ ತಲುಪುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.

ಗುರುವಾರ ಸಂಝೆ ಈ ಘಟನೆ ಬೆಳಕಿಗೆ ಬಂದಿದೆ. ಖರಿಯಾರ್​ ನಿಲ್ದಾಣ ತಲುಪುತ್ತಿದ್ದಂತೆಯೇ ರೈಲಿನ ಬಿ3 ಕೋಚ್​ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿಗಳು, ಬ್ರೇಕ್​ ಪ್ಯಾಡ್​​ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

‘‘18426ರ ಬಿ3 ಕೋಚ್​ನಲ್ಲಿ 22.07 ಸಮಯಕ್ಕೆ ಆಗಮನವಾಗಿದೆ. ಅಲಾರ್ಮ್​ ಚೈನ್​ ಎಳೆದ ಬಳಿಕ ಬ್ರೇಕ್​​ಗಳನ್ನು ಬಿಡುಗಡೆ ಮಾಡಲಾಗಿಲ್ಲ. ಹಾಗಾಗಿ ಬ್ರೇಕ್​ ಪ್ಯಾಡ್​ ಘರ್ಷಣೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಕೋಚ್​ ಒಳಗಡೆಗೆ ಬೆಂಕಿ ಕಾಣಿಸಿಕೊಂಡಿಲ್ಲ. ಬ್ರೇಕ್​​ ಪ್ಯಾಡ್​ನಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ ಎಂದು ಈಶ್ಟ್​ ಕೋಸ್ಟ್​ ರೈಲ್ವೆ ಹೇಳಿದೆ.

ಇನ್ನು ಈ ಘಟನೆಯಿಂದ ಹಾವುದೇ ಹಾನಿ ಸಂಭವಿಸಿಲ್ಲ. ಕೂಡಲೇ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಬಳಿಕ 23 ಗಂಟೆಗೆ ರೈಲು ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಡಿಶಾದಲ್ಲಿ ಮತ್ತೊಂದು ಅವಾಂತರ; ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ

https://newsfirstlive.com/wp-content/uploads/2023/06/Train-Odisha.jpg

Load More