newsfirstkannada.com

ಭಟ್ಕಳದಲ್ಲಿ ಕಡಲ್ಗಳ್ಳರ ಅಟ್ಟಹಾಸ.. ಮೀನುಗಾರರ ಅಪಹರಣ ಮಾಡಿ ಕೊಡಬಾರದ ಟಾರ್ಚರ್..!

Share :

Published March 1, 2024 at 12:56pm

    ಕಡಲ್ಗಳ್ಳರಿಂದ ಮಲ್ಪೆ ‌ಮೀನುಗಾರರ ಅಪಹರಣ ಮಾಡಿ ವಿಕೃತಿ

    ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಅಪಹರಣ

    ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೇಲೆ ಕಡಲುಗಳ್ಳರ ದಾಳಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಆಳಸಮುದ್ರದಲ್ಲಿ ಕಡಲ್ಗಳ್ಳರ ಹಾವಳಿ ಜೋರಾಗಿದೆ. ಮಲ್ಪೆ ಮೂಲದ ಕೃಷ್ಣಾನಂದನ ಬೋಟ್ ಮೂಲಕ ಮೀನು ಹಿಡಿಯಲು ಹೋದ ಮೀನುಗಾಗರರ ಮೇಲೆ ದಾಳಿ ನಡೆಸಿದ್ದಾರೆ.

ಭೋಟ್ ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು ದೋಚಿದ್ದಲ್ಲದೇ ಮೀನುಗಾರರನ್ನು ಅಪಹರಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಮೀನುಗಾರರನ್ನು ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ. ಮಾಹಿತಿ ತಿಳಿದು ಮಲ್ಪೆ ಪೊಲೀಸ್ ಭಟ್ಕಳ ಕ್ಕೆ ತೆರಳಿ ಮಲ್ಪೆ‌ ಮೀನುಗಾರರು ಒತ್ತೆಯಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಟ್ಕಳದಲ್ಲಿ ಕಡಲ್ಗಳ್ಳರ ಅಟ್ಟಹಾಸ.. ಮೀನುಗಾರರ ಅಪಹರಣ ಮಾಡಿ ಕೊಡಬಾರದ ಟಾರ್ಚರ್..!

https://newsfirstlive.com/wp-content/uploads/2024/03/KADALGALLARU.jpg

Load More