newsfirstkannada.com

ಕಾಂಗ್ರೆಸ್​ ಮಾಜಿ ಶಾಸಕ ಆತ್ಮಹತ್ಯೆಗೆ ಶರಣು.. ವಿಷ ಸೇವಿಸಿದ್ದ ತಂದೆಯ ಸ್ಥಿತಿ ಗಂಭೀರ

Share :

Published April 4, 2024 at 4:06pm

Update April 4, 2024 at 4:09pm

    ಕಾಂಗ್ರೆಸ್​​ ಮುಖಂಡ ಮತ್ತು ಮಾಜಿ ಶಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ

    ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗುವ ಮೂಲಕ ಉಸಿರು ನಿಲ್ಲಿಸಿದ್ದಾರೆ

    ಕೈಯ ನರವನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ

ಕಾಂಗ್ರೆಸ್​​ ಮುಖಂಡ ಮತ್ತು ಮಾಜಿ ಶಾಸಕ ವಿವೇಕ್​ ಧಾಕಡ್​​ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮಂಡಲಘಡ ಕ್ಷೇತ್ರದ ಮಾಜಿ ಶಾಸಕರಾಗಿದ್ದ ವಿವೇಕ್​​ ತಮ್ಮ ನಿವಾಸದಲ್ಲಿ ಕೈಯ ನರವನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವೇಕ್​ ಮನೆಯ ಕೋಣೆಯಲ್ಲಿ ಕೈಯ ನರ ಕತ್ತರಿಸಿಕೊಂಡು ಪ್ರಜ್ನಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ವಈ ವಿಚಾರ ತಿಳಿದಂತೆ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿವೇಕ್​ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: April: ಏಪ್ರಿಲ್​ ತಿಂಗಳಿನಲ್ಲಿ ರಿಲೀಸ್​ ಆಗಲಿರುವ ಟಾಪ್​ ಸ್ಮಾರ್ಟ್​ಫೋನ್​ಗಳಿವು!

ಇನ್ನು ವಿವೇಕ್​ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆ ಈ ನಿರ್ಣ ಕೈಗೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ವಿವೇಕ್ ಅವರ ತಂದೆ ಕೂಡ ವಿಷ ಸೇವಿಸಿದ್ದ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಮಾಜಿ ಶಾಸಕ ಆತ್ಮಹತ್ಯೆಗೆ ಶರಣು.. ವಿಷ ಸೇವಿಸಿದ್ದ ತಂದೆಯ ಸ್ಥಿತಿ ಗಂಭೀರ

https://newsfirstlive.com/wp-content/uploads/2024/04/Vivek-Dhakad.jpg

Load More