newsfirstkannada.com

ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಖರ್ಗೆ ಪ್ರಧಾನಿಯಾಗೋದು ಅಷ್ಟೇ ಸತ್ಯ; ಬಾಬುರಾವ್ ಚಿಂಚನಸೂರ್

Share :

Published March 30, 2024 at 2:27pm

Update March 30, 2024 at 3:17pm

    ಮಲ್ಲಿಕಾರ್ಜುನ​ ಖರ್ಗೆ ಬಗ್ಗೆ ಭವಿಷ್ಯ ನುಡಿದ ಮಾಜಿ ಸಚಿವ

    ಖರ್ಗೆ ಪ್ರಧಾನಿಯಾಗೋದು ಸತ್ಯ ಎಂದ ಬಾಬುರಾವ್ ಚಿಂಚನಸೂರ್

    ಖರ್ಗೆ ಪ್ರಧಾನಿ ಮಂತ್ರಿ ಆಗುವ ಹಂತಕ್ಕೆ ಬಂದಿದ್ದಾರೆ ಎಂದ ಮಾಜಿ ಸಚಿವ

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ​ ಖರ್ಗೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಖರ್ಗೆ ಪ್ರಧಾನಿಯಾಗೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

ಬಾಬುರಾವ್ ಚಿಂಚನಸೂರ್ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದಲ್ಲಿ ಭವಿಷ್ಯ ನುಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಲಿಷ್ಠನಾಯಕರಾಗಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಖರ್ಗೆ ಪ್ರಧಾನಿ ಮಂತ್ರಿ ಆಗುವ ಹಂತಕ್ಕೆ ಬಂದಿದ್ದಾರೆ. ರಾಧಾಕೃಷ್ಣ 50 ವರ್ಷದಿಂದ ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದಾರೆ. ರಾಧಾಕೃಷ್ಣ ಟಿಕೆಟ್ ಗೆ ಆಸೆ ಮಾಡಿರಲಿಲ್ಲ, ನಾವೇ ಒತ್ತಡ ಹಾಕಿ ಟಿಕೆಟ್ ಕೊಡಿಸಿದ್ದೇವೆ. 28 ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ನಿಂದ ರಾಧಾಕೃಷ್ಣ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಣ ರಣ ಬಿಸಿಲಿನಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳೋದು ಹೇಗೆ.. ನಿಮಗಾಗಿ ಕೆಲ ಟಿಪ್ಸ್ ಇಲ್ಲಿವೆ!

ಬಳಿಕ ಮಾತುಮುಮದುವರೆಸಿದ ಬಾಬುರಾವ್ ಚಿಂಚನಸೂರ್ ಬಿಜೆಪಿ ಸಂಪರ್ಕ ವದ್ದಂತಿ ವಿಚಾರವಾಗಿ ಮಾತನಡಿದ್ದಾರೆ. ನನ್ನ ಯಾರು ಬಿಜೆಪುಯವರು ಸಂಪರ್ಕ ಮಾಡಿಲ್ಲ. ಜಾಧವ್ ಅವರು ಕೋಲಿ ಸಮಾಜ ಎಸ್ಟಿ ಮಾಡ್ತೀನಿ ಅಂತ ಹೇಳಿದ್ರು. ನಾನು ವಿಶ್ವಾಸವಿಟ್ಟು ಬಿಜೆಪಿಗೆ ಜಾಯಿನ್ ಆಗಿದ್ದೆ. ಬಿಜೆಪಿಯವ್ರು ಕೋಲಿ ಸಮಾಜ ಎಸ್ಟಿಗೆ ಸೇರಿಸಲಿಲ್ಲ. ಹೀಗಾಗಿ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಅಂತ ಪುನಃ ಕಾಂಗ್ರೆಸ್ ಸೇರಿದ್ದೆ. ನಾನು ಕಟ್ಟಾ ಕಾಂಗ್ರೆಸ್ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಖರ್ಗೆ ಪ್ರಧಾನಿಯಾಗೋದು ಅಷ್ಟೇ ಸತ್ಯ; ಬಾಬುರಾವ್ ಚಿಂಚನಸೂರ್

https://newsfirstlive.com/wp-content/uploads/2024/03/babu-rao-Chinchanasur.jpg

Load More