newsfirstkannada.com

RCB ಪ್ಲೇಆಫ್​ ಬೆನ್ನಲ್ಲೇ ಪಾಕಿಸ್ತಾನದಿಂದ ಕೊಹ್ಲಿಗೆ​ ಬಿಗ್​ ಆಫರ್​!

Share :

Published May 20, 2024 at 9:10am

Update May 20, 2024 at 9:21am

    ಕೊಹ್ಲಿಗೆ ಪಾಕ್​ ಮಾಜಿ ಆಟಗಾರನಿಂದ ಬಂತು ಆಹ್ವಾನ

    ಪಾಕ್​ ಸೂಪರ್ ​ಲೀಗ್​ನಲ್ಲಿ ಭಾಗವಹಿಸಿ ಎಂದು ಮನವಿ

    ಭಾರತ ಸರ್ಕಾರಕ್ಕೂ ಮನವಿ ಮಾಡಿದ ಮಾಜಿ ಪ್ಲೇಯರ್​

ಇತ್ತೀಚೆಗೆ ಟೀಂ ಇಂಡಿಯಾದ ಆಟಗಾರ ವಿರಾಟ್​ ಕೊಹ್ಲಿ ಅವರನ್ನು ಪಾಕ್​ ಪರ್ವತಾರೋಹಿ ಶೆಹ್ರೋಜ್​ ಕಾಶಿಫ್​ ವಿಡಿಯೋ ಕರೆಯಲ್ಲಿ ಭೇಟಿ ಮಾಡಿದ್ದರು. ಸಂಭಾಷಣೆ ವೇಳೆ ಕೊಹ್ಲಿ ‘ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ’ ಎಂದು ಹೇಳಿದ್ದರು. ಇದಕ್ಕೆ ಅನೇಕ ಪಾಕ್​ ಅಭಿಮಾನಿಗಳು ಬೆಂಬಲ ಸೂಚಿದರು. ಆದರೀಗ ಪಾಕ್​ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರೀದಿ ಕಿಂಗ್ ಕೊಹ್ಲಿಯನ್ನ ಬರಮಾಡಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಆಡುವಂತೆ ಕೇಳಿಕೊಂಡಿದ್ದಾರೆ.

ಶಾಹಿದ್​ ಅಫ್ರೀದಿಯವರು ಕೊಹ್ಲಿ ಹೇಳಿಕೆಗೆ ಪಾಕ್​ ಸೂಪರ್​ ಲೀಗ್​ನಲ್ಲಿ ಆಡುವಂತೆ ಕೇಳಿದ್ದಲ್ಲದೆ, ಅವಕಾಶ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ

ಇದಕ್ಕೂ ಮುನ್ನ ರೋಹಿತ್​ ಶರ್ಮಾ ಕೂಡ ತಮ್ಮ ಬಯಸಕೆಯನ್ನು ತೋರ್ಪಡಿಸಿದ್ದರು. ಪಾಕಿಸ್ತಾನ ವಿರುದ್ಧ ಟೆಸ್ಟ್​ ಸರಣಿ ಆಡುವುದನ್ನು ವ್ಯಕ್ತಪಡಿಸಿದ್ದರು.

ಪಾಕ್​-ಭಾರತ ಕ್ರಿಕೆಟ್​​ ಸಂಬಂಧ

ಭಾರತ ತಂಡ 2008ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತು. ಅದೇ ವರ್ಷ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಆ ಬಳಿಕ ಕ್ರಿಕೆಟ್​ ಸಂಬಂಧ ಹದಗೆಟ್ಟಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಪ್ಲೇಆಫ್​ ಬೆನ್ನಲ್ಲೇ ಪಾಕಿಸ್ತಾನದಿಂದ ಕೊಹ್ಲಿಗೆ​ ಬಿಗ್​ ಆಫರ್​!

https://newsfirstlive.com/wp-content/uploads/2024/05/VIRAT_KOHLI_BATTING_1.jpg

Load More