newsfirstkannada.com

Breaking: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್​ಗೆ ಲಘು ಹೃದಯಾಘಾತ

Share :

Published March 28, 2024 at 11:40am

Update March 28, 2024 at 11:49am

  ಭಾ.ಮಾ. ಹರೀಶ್ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು

  ಉಸಿರಾಟದ ತೊಂದರೆಯಲ್ಲಿರುವಾಗ ಭಾ.ಮಾ. ಹರೀಶ್​ಗೆ ಲಘು ಹೃದಯಾಘಾತವಾಗಿದೆ

  ಮೆಜೆಸ್ಟಿಕ್​, ಬಕ್ರಾ ಕೆಲವು ಸಿನಿಮಾಗಳನ್ನು ಭಾ.ಮಾ. ಹರೀಶ್ ನಿರ್ಮಾಣ ಮಾಡಿದ್ದಾರೆ

ಬೆಂಗಳೂರು: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ , ನಿರ್ಮಾಪಕ ಭಾ.ಮಾ. ಹರೀಶ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈ ಬಿಪಿ , ಉಸಿರಾಟದ ತೊಂದರೆಯಲ್ಲಿ ಇರುವಾಗ ಬೆಳಗ್ಗೆ ಹೃದಯಘಾತವಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಜಯದೇವ ಆಸ್ಪತ್ರೆಯಲ್ಲಿ ಐ.ಸಿ.ಯೂ ನಲ್ಲಿ ಭಾ.ಮಾ. ಹರೀಶ್ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ರಿಪೋರ್ಟ್ ಗಾಗಿ ಅವರ ಫ್ಯಾಮಿಲಿ ಕಾಯುತ್ತಿದೆ.

ಭಾ.ಮಾ ಹರೀಶ್​ ಅನೇಕ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ದರ್ಶನ್​ ನಟನೆಯ ಸಿನಿಮಾ ಮೆಜೆಸ್ಟಿಕ್​ ಕೂಡ ಒಂದು. ಇದಲ್ಲದೆ, ಅಯ್ಯೋ ಪಾಂಡು, ಪಾಗಲ್​ ಸಿನಿಮಾಗಳಿನ್ನು ಪ್ರೊಡ್ಯೂಸ್​ ಮಾಡಿದ್ದಾರೆ.

ಕೆಂಪೇಗೌಡ, ರಂಜಿಂತಾ, ಮಿಸ್ಟರ್ ಬಕ್ರಾ, ಮಿನುಗು, ಪಾಗಲ್, ಗನ್​, ನಮಕ್​ ಹರಾಮ್​ ಸಿನಿಮಾಗಳಲ್ಲಿ ನಟಿಸಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್​ಗೆ ಲಘು ಹೃದಯಾಘಾತ

https://newsfirstlive.com/wp-content/uploads/2024/03/Ba-Ma-Harish.jpg

Load More