newsfirstkannada.com

ಅಮೆಜಾನ್​; ವಿಮಾನ ಪತನವಾದ 40 ದಿನಗಳ ಬಳಿಕ 4 ಮಕ್ಕಳು ಜೀವಂತ ಪತ್ತೆ

Share :

11-06-2023

    ಅಮೆಜಾನ್​ನಲ್ಲಿ ಕಾಣೆಯಾಗಿದ್ದ 4 ಮಕ್ಕಳು ಜೀವಂತ ಸಿಕ್ಬಿಟ್ರು

    ಹೆಜ್ಜೆ ಗುರುತು ಹಿಡಿದು ಮಕ್ಕಳ ರಕ್ಷಣೆ ಮಾಡಿದ ಸೇನಾಪಡೆ

    40 ದಿನವಾದ್ರೂ ಇವರು ಬದುಕಿ ಉಳಿದದ್ದೇ ರೋಚಕ

ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಅಮೆಜಾನ್​ ದಟ್ಟಾರಣ್ಯದಲ್ಲಿ ಪತನವಾಗಿತ್ತು. ಮೇ 1 ರಂದು ಪತನವಾದ ವಿಮಾನದಲ್ಲಿ 7 ಪ್ರಯಾಣಿಕರು ಸೇರಿ ಒಬ್ಬ ಪೈಲಟ್ ನಾಪತ್ತೆಯಾಗಿದ್ದರು. ಆದರೀಗ ವಿಮಾನ ಪತನವಾದ 40 ದಿನಗಳ ಬಳಿಕ ಅಮೆಜಾನ್ ದಟ್ಟಾರಣ್ಯದಿಂದ 4 ಮಕ್ಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದು ಕೊಲಂಬಿಯಾದ ಸೇನಾಪಡೆ ತಿಳಿಸಿದೆ.

ಘಟನೆಯ ಎರಡು ವಾರದ ಬಳಿಕ ಅಮೆಜಾನ್​ ದಟ್ಟಾರಣ್ಯದಲ್ಲಿ ಪತನವಾಗಿದ್ದ ವಿಮಾನ ಪತ್ತೆ ಹಚ್ಚಿ, ಮೂವರು ಪ್ರಯಾಣಿಕರ ಶವ ಪತ್ತೆಯಾಗಿತ್ತು. ಆದರೆ ವಿಮಾನದಲ್ಲಿದ್ದ 4 ಮಕ್ಕಳು ಎಲ್ಲಿಯೂ ಪತ್ತೆಯಾಗಿರಲ್ಲಿಲ್ಲ. ಕಾಡಿನಲ್ಲಿ ಮಕ್ಕಳು ತಿಂದು ಬಿಸಾಕಿದ್ದ ವಸ್ತು, ಅವರ ಹೆಜ್ಜೆ ಗುರುತಗಳ ಆಧಾರದ ಮೇಲೆ 40 ದಿನಗಳ ಬಳಿಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಅಂತ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆಜಾನ್​; ವಿಮಾನ ಪತನವಾದ 40 ದಿನಗಳ ಬಳಿಕ 4 ಮಕ್ಕಳು ಜೀವಂತ ಪತ್ತೆ

https://newsfirstlive.com/wp-content/uploads/2023/06/Amazone-Forest.jpg

Load More