newsfirstkannada.com

ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ.. ಗಂಭೀರ್ ಕೋಚ್​ ಆಗ್ತಿದ್ದಂತೆಯೇ ಮೂವರ ಕಿಕ್​ಔಟ್ ಪಕ್ಕಾ..!

Share :

Published June 18, 2024 at 12:54pm

Update June 18, 2024 at 12:55pm

    ಕೋಚ್ ಆಗೋಕೆ ಗಂಭೀರ್ ಇಟ್ಟಿದ್ದಾರೆ ಡಿಮ್ಯಾಂಡ್

    3.5 ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು

    ತಮಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ ಗ್ಯಾರಂಟಿ

ಹೆಡ್​ ಮಾಸ್ಟರ್ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಮುಂದುವರೆಯಲ್ಲ ಅಂತಾ ದ್ರಾವಿಡ್​ ಖಡಾಖಂಡಿತವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್​ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್​​ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಹೆಡ್​ ಕೋಚ್ ಆಗಿ ಗೌತಮ್​ ಗಂಭೀರ್ ಪದಗ್ರಹಣ ಫಿಕ್ಸ್​ ಆಗಿದೆ.

ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್
ಕೋಚ್​ ಹುಡುಕಾಟದಲ್ಲಿದ್ದ ಬಿಸಿಸಿಐ ಈಗ ಗಂಭೀರ್​​ನ ಪಟ್ಟಾಭೀಷೇಕ ಕಟ್ಟಲು ಮುಂದಾಗಿದೆ. ಇದಕ್ಕೂ ಮುನ್ನ ಗಂಭೀರ್ ಜೊತೆ ಬಿಸಿಸಿಐ ಮಾತುಕತೆಯನ್ನು ನಡೆಸಿದೆ. ಈ ವೇಳೆ ಗೌತಮ್ ಗಂಭೀರ್, ಬಿಸಿಸಿಐ ಬಿಗ್​ಬಾಸ್​ಗಳ ಮುಂದೆ ಕೆಲ ಡಿಮ್ಯಾಂಡ್​ ಇಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಪ್ಪನ ಕೊನೆಯ ಆಸೆ ಈಡೇರಿಸಿದ ಹೆಣ್ಮಕ್ಕಳು.. ICU ನಲ್ಲಿ ನಡೆಯಿತು ಎರಡು ಮದುವೆ

ಗಂಭೀರ್ ಡಿಮ್ಯಾಂಡ್..!

  • ಸಪೋರ್ಟಿಂಗ್ ಸ್ಟಾಫ್ ಬದಲಾವಣೆ
  • ತನಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ
  • ತಂಡದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ
  • ನಾಯಕತ್ವ ಬದಲಾವಣೆಗೂ ಇಟ್ಟಿದ್ದಾರೆ ಷರತ್ತು
  • 3.5 ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು
  • ಐಸಿಸಿ ಟೂರ್ನಿಗಳನ್ನ ಗೆಲ್ಲಲು ಪ್ಲಾನ್ ಅಂಡ್ ನೆರವು ಕಲ್ಪಿಸಬೇಕು

ಗೌತಮ್​ ಗಂಭೀರ್​​ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್​ ಕೋಚ್​ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್​​ಗೆ​​​ ಗೇಟ್​​​ಪಾಸ್ ಗ್ಯಾರಂಟಿಯಾಗಿದೆ.

ಇದನ್ನೂ ಓದಿ:ಒಂದು ತಿಂಗಳ ಹಿಂದೆ ಮದುವೆ.. ನೇಣು ಬಿಗಿದ ಸ್ಥಿತಿಯಲ್ಲಿ ಇನ್ಫೋಸಿಸ್ ಉದ್ಯೋಗಿಯ ಶವ ಪತ್ತೆ..

ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತ್ಯಜಿಸುವ ನಿರ್ಧಾರವನ್ನ ಈಗಾಗಲೇ ತಿಳಿಸಿದ್ದಾರೆ. ಆ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್​, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್​ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್​ ಆಗಿ ಕರೆತರ್ತಾರೆ ಅನ್ನೋದು ಕುತೂಹಲ‌ ಕೆರಳಿಸಿದೆ. ನೂತನ ಕೋಚ್​ ಆಗಮನದ ವೇಳೆ ತಂಡದಲ್ಲಿ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಸಹಜ. ಆದ್ರೆ, ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್​ ಬಗ್ಗೆಯೇ ಗಂಭೀರ್​ ಅಪಸ್ವರ ಎತ್ತಿದ್ದಾರೆ.

ಇದನ್ನೂ ಓದಿ:ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ.. ಗಂಭೀರ್ ಕೋಚ್​ ಆಗ್ತಿದ್ದಂತೆಯೇ ಮೂವರ ಕಿಕ್​ಔಟ್ ಪಕ್ಕಾ..!

https://newsfirstlive.com/wp-content/uploads/2024/06/GAMBHIR-2.jpg

Load More